ಮೈಸೂರುನಲ್ಲಿ ಹೈಡ್ರೋಪೋನಿಕ್ ಗಾಂಜಾ ಅಕ್ರಮ ದಂಧೆ ಪತ್ತೆ
ಮೈಸೂರು: ಮೈಸೂರಿನಲ್ಲಿ ಹೈಟೆಕ್ ವಿಧಾನದಲ್ಲಿ ಬೆಳೆಯಲಾಗುತ್ತಿದ್ದ ಹೈಡ್ರೋಪೋನಿಕ್ ಗಾಂಜಾ ಅಕ್ರಮ ದಂಧೆಯನ್ನು ಮೈಸೂರು ನಗರ ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಗಾಂಜಾವನ್ನು ಮಣ್ಣು ಬಳಸದೆ, ಸಂಪೂರ್ಣವಾಗಿ ಕೃತಕ ಬೆಳಕಿನ ವ್ಯವಸ್ಥೆ,...
10 months ago