Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲುಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ! • 🔴
Advertisement

ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ

ಆಣದೂರದಲ್ಲಿ ಸಮಾಜಕಾರ್ಯ ಶಿಬಿರಕ್ಕೆ ಚಾಲನೆ

ಬೀದರ್: ತಾಲೂಕಿನ ಆಣದೂರ ಗ್ರಾಮದ ವೈಶಾಲಿ ನಗರದಲ್ಲಿರುವ ಬುದ್ಧ ಭೂಮಿಯಲ್ಲಿ ಕಾರಂಜಾ ಎಮ್.ಎಸ್.ಡಬ್ಲ್ಯೂ ಕಾಲೇಜಿನ ಮೊದಲನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗಾಗಿ ಸಮಾಜಕಾರ್ಯ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.

ಭಂತೆ ಸಂಘಪಾಲ ಮಹಾ ಥೇರೋ ಅವರ ಸಾನ್ನಿಧ್ಯದಲ್ಲಿ ಮಹಾತ್ಮ ಗೌತಮ ಬುದ್ಧರ ಪ್ರತಿಮೆಗೆ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ನೌಬಾದ್-ಬೀದರದ ವಾಣಿಜ್ಯ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಸಂಜೀವಕುಮಾರ ಕೋಹಿನೂರ ಅವರು ಮಾತನಾಡಿ, ಸಮಾಜಕಾರ್ಯ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ಹೇಳಿದರು.

ಸಾಹಿತಿ ಹಾಗೂ ಮಹಾತ್ಮ ಜ್ಯೋತಿಬಾ ಪುಲೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ ಸಂಸ್ಥೆಯ ಅಧ್ಯಕ್ಷ ಶರಣು ಪುಲೆ ಅವರು, ವಿದ್ಯಾರ್ಥಿಗಳು ಸಮಾಜ ಸೇವೆಯ ಮೂಲಕ ಜವಾಬ್ದಾರಿತನ ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀಮತಿ ಪರ್ಮಲತಾ ಸಿದ್ರಾಮ್ ಮೆಲ್ಕೇರಿ ಅವರು ವಿದ್ಯಾರ್ಥಿಗಳ ಸಮಾಜಮುಖಿ ಚಟುವಟಿಕೆಗಳನ್ನು ಶ್ಲಾಘಿಸಿದರು. ಕಾರಂಜಾ ಎಮ್.ಎಸ್.ಡಬ್ಲ್ಯೂ ಕಾಲೇಜಿನ ಪ್ರಾಂಶುಪಾಲರಾದ ಮೋಹನಂದ ಕೋಹಿನೂರ ಅವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.

ವರದಿ: ಅರವಿಂದ ಮಲ್ಲೀಗೆ ಬೀದರ್

ಇದನ್ನೂ ಓದಿ: ಮಂಗಳೂರು: ಹಾಡಹಗಲೇ ರೌಡಿಶೀಟರ್ ಮೇಲೆ ಮಾರಕಾಸ್ತ್ರ ದಾಳಿ; ಆರೋಪಿಗಳಿಗಾಗಿ ಪೊಲೀಸರ ಶೋಧ

Web Add
‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!

NEETವಿವಾದ ನಂತರ ಕೇಂದ್ರದ ಹೊಸ ಮಸೂದೆ ಪ್ರಸ್ತಾವ; ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ?

ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಆಯ್ಕೆ

ಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!

ಹಿರಿಯ ದಲಿತ ಮುಖಂಡ ಎಂ. ದೇವದಾಸ್ ನಿಧನ; ದಲಿತ ಚಳವಳಿಗೆ ಅಪಾರ ನಷ್ಟ

ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ!

ಮಂಗಳೂರು: ಹಾಡಹಗಲೇ ರೌಡಿಶೀಟರ್ ಮೇಲೆ ಮಾರಕಾಸ್ತ್ರ ದಾಳಿ; ಆರೋಪಿಗಳಿಗಾಗಿ ಪೊಲೀಸರ ಶೋಧ

NEET ಪರೀಕ್ಷೆಯ ಅಕ್ರಮ ಮತ್ತು ಪತ್ರ ಸೋರಿಕೆ ವಿವಾದ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಇನ್ಮುಂದೆ ಮನೆ ಬಾಗಿಲಿಗೇ ಜಾತಿ ಪ್ರಮಾಣಪತ್ರ: ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್‌ಗೆ ಅಧಿಕಾರ

‘ಕಂಗುಲು–ಕರ್ಂಗೋಲು’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ‘ಕುದ್ಕಬಚ್ಚಿರೆ’ ಕಥಾಸಂಕಲನ ಬಿಡುಗಡೆ

ಬ್ಯಾಂಕ್ ಆಫ್ ಬರೋಡಾದಲ್ಲಿ ಸೈಬರ್ ದಾಳಿ? 1TB ಗ್ರಾಹಕರ ಡೇಟಾ ಸೋರಿಕೆ ಆರೋಪ – ಬ್ಯಾಂಕ್ ಹೇಳಿದ್ದೇನು?

ಶೋಕಿಲಾಲ್ ‘ಲಂಚು ಲಾಲ್’ ಲಕ್ಕಿ ಸ್ಕೀಮ್ ಢಮಾರ್!

ನೀಟ್ ಅಕ್ರಮ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ದೇಶವ್ಯಾಪಿ ಒತ್ತಾಯ, ಆದರೆ ಅಧಿಕೃತ ನಿರ್ಧಾರ ಇನ್ನೂ ಇಲ್ಲ

ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿ

ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿ

ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಬಹುಜನ ಸಮಾಜ ಪಕ್ಷದಿಂದ ಛತ್ರಪತಿ ಶಾಹು ಮಹಾರಾಜರ ಜನ್ಮದಿನ ಆಚರಣೆ; ಮೀಸಲಾತಿ ಹೋರಾಟದ ಕೊಡುಗೆ ಸ್ಮರಣೆ

ಹಸಿರು ಸೀರೆ ಧರಿಸಿ ಬನ್ನಿ ಎಂದ ಎಪಿಎಂಸಿ ಕಾರ್ಯದರ್ಶಿ; ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ

ಕಪ್ಪು ಸಮುದ್ರದಲ್ಲಿ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ: ನಾಲ್ವರು ಭಾರತೀಯ ನಾವಿಕರು ಸಾವು

ವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಪರೀಕ್ಷಾ ಅಕ್ರಮ ವಿವಾದದ ನಡುವೆ ಧರ್ಮೇಂದ್ರ ಪ್ರಧಾನ್ ಪುತ್ರಿ ನೈಮಿಷಾ ಇನ್‌ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ

ಮಂಗಳೂರು: ನಕಲಿ ನೋಟು ಪ್ರಕರಣದಲ್ಲಿ ಬೆಳ್ತಂಗಡಿಯಲ್ಲಿ ಎರಡು ಕಡೆ ಶೋಧ; ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳ ವಶ

‘ಶ್ರೀಮತಿ ಸತ್ಯಭಾಮ’ : ತುಳು ರಂಗಭೂಮಿಗೆ ಮಹಿಳಾ ಕೇಂದ್ರಿತ ಹೊಸ ನಾಟಕ

ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲು

ಬಾಳಹಳ್ಳಿಯಲ್ಲಿ ಗುಂಡು ಸಿಡಿದು ಮಗುವಿಗೆ ಗಾಯ;ಆರೋಪಿಯನ್ನು ಬಂಧಿಸಲು TUCI ಆಗ್ರಹ

ಬಂಟ್ವಾಳದಲ್ಲಿ ಯುವತಿ ಬರ್ಬರ ಹತ್ಯೆ ಕೇಸ್ ಆರೋಪಿ ಚೇತನ್‌ ಪೊಲೀಸ್‌ ಕಸ್ಟಡಿಗೆ
ಬಂಟ್ವಾಳದಲ್ಲಿ ಯುವತಿ ಬರ್ಬರ ಹತ್ಯೆ ಕೇಸ್ ಆರೋಪಿ ಚೇತನ್‌ ಪೊಲೀಸ್‌ ಕಸ್ಟಡಿಗೆ
Prajapara News Kannada

Discover more from Prajapara News

Subscribe now to keep reading and get access to the full archive.

Continue reading