Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲುಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ! • 🔴
Advertisement

ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು

ಗ್ರಾಮದ ಮೈದಾನದಲ್ಲಿ ಸಂಜೆ ಹೊತ್ತಿಗೆ ನಡೆಯುವ ಸ್ಥಳೀಯ ಕ್ರಿಕೆಟ್ ಪಂದ್ಯಗಳು ಕೇವಲ ಆಟವಲ್ಲ — ಅದು ನಮ್ಮ ಯುವಕರ ಬದುಕಿನ ಒಂದು ಪ್ರತಿಬಿಂಬ. ವಾರಪೂರ್ತಿ ಪೈಂಟಿಂಗ್, ವೆಲ್ಡಿಂಗ್, ಮೆಸ್ತ್ರಿ, ಕೂಲಿ ಕೆಲಸ ಮಾಡಿ ಕಳೆಯುವವರು, ವಾರಾಂತ್ಯದಲ್ಲಿ ಕ್ರಿಕೆಟ್, ಜಾತ್ರೆ, ಸ್ನೇಹಿತರ ಜೊತೆ ಸಮಯ ಕಳೆಯುವುದು ಸಹಜ. ಆದರೆ ಈ “ಎಂಜಾಯ್‌ಮೆಂಟ್” ಎಷ್ಟು ಮಟ್ಟಿಗೆ ನಮ್ಮ ಭವಿಷ್ಯಕ್ಕೆ ಬೆಲೆ ಕಟ್ಟುತ್ತಿದೆ ಅನ್ನೋದನ್ನು ನಾವು ಒಮ್ಮೆ ಯೋಚಿಸಬೇಕಾಗಿದೆ.

ಇಂದು ಹಲವಾರು ಯುವಕರು ದಿನ ಕಷ್ಟಪಟ್ಟು ಗಳಿಸುವ ಹಣವನ್ನು, ಕ್ಷಣಿಕ ಸಂತೋಷಕ್ಕಾಗಿ ಖರ್ಚು ಮಾಡುತ್ತಿದ್ದಾರೆ. “ಇವತ್ತು ಮಜಾ ಮಾಡೋಣ, ನಾಳೆ ನೋಡೋಣ” ಅನ್ನೋ ಮನೋಭಾವ ನಿಧಾನವಾಗಿ ಜೀವನದ ದಿಕ್ಕನ್ನು ಬದಲಿಸುತ್ತಿದೆ. ಹಣವಂತರ ಜೀವನಶೈಲಿಯನ್ನು ಅನುಸರಿಸಲು ಹೋಗಿ, ತಮ್ಮ ಸಾಮರ್ಥ್ಯ ಮೀರಿದ ಖರ್ಚುಗಳನ್ನು ಮಾಡುವುದು ಸಾಮಾನ್ಯವಾಗಿಬಿಟ್ಟಿದೆ.

ಸರಕಾರಿ ಉದ್ಯೋಗದಲ್ಲಿರುವವರಿಗೆ ನಿಯಮಿತ ಸಂಬಳ, ಭದ್ರತೆ ಮತ್ತು ಯೋಜಿತ ಜೀವನ ಸಿಗುತ್ತದೆ. ಆದರೆ ಕೂಲಿ ಕೆಲಸ ಮಾಡುವವರ ಜೀವನದಲ್ಲಿ ಈ ಭದ್ರತೆ ಕಡಿಮೆ. ಆದ್ದರಿಂದ ಅವರು ಹಣದ ಮೌಲ್ಯವನ್ನು ಇನ್ನಷ್ಟು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಏಕೆಂದರೆ, ನಾವು “ಎಂಜಾಯ್” ಮಾಡಿದ ಕ್ಷಣಗಳಿಗೆ ಯಾರೂ ಸಂಬಳ ಕೊಡುವುದಿಲ್ಲ. ಆದರೆ ನಾವು ಮಾಡಿದ ತಪ್ಪು ಖರ್ಚುಗಳ ಬೆಲೆ, ಮುಂದೆ ಸಾಲದ ರೂಪದಲ್ಲಿ ತೀರಿಸಬೇಕಾಗುತ್ತದೆ.
ನಿಜವಾದ ಪ್ರಶ್ನೆ ಇಲ್ಲಿದೆ: ನಾವು ಹಣವನ್ನು ಖರ್ಚು ಮಾಡುತ್ತಿದ್ದೇವಾ. ಅಥವಾ ನಮ್ಮ ಭವಿಷ್ಯವನ್ನು?

ಒಮ್ಮೆ ಜೀವನದಲ್ಲಿ ದೊಡ್ಡ ಖರ್ಚುಗಳು — ಮನೆ, ಆರೋಗ್ಯ, ಕುಟುಂಬದ ಜವಾಬ್ದಾರಿ — ಎದುರಾಗುವಾಗ, ಆಗ ನಾವು ಹಿಂದೆ ಮಾಡಿದ ಅಜಾಗರೂಕತೆ ನೆನಪಾಗುತ್ತದೆ. ಆ ಸಂದರ್ಭ ನಿಮ್ಮ ಜೊತೆಗಾರರು ನಿಮಗೆ ಸಾಲದ ರೂಪದಲ್ಲಯೇ.. ನಿಮಗೆ ಸಹಾಯ ಮಾಡುತ್ತಾರೆ ಹೊರತು.. ನಮ್ಮ ಹಿಂದಿನ ಸಿಹಿ ನೆನಪಿಗೆಂದು  ಹಾಗೆ ಹಣ ಕೊಡುವುದಿಲ್ಲ ಅಲ್ವೇ?.. ಮುಂದೆ ಸಾಲವೇ ಒಂದೇ ಪರಿಹಾರವಾಗಿ ಕಾಣುತ್ತದೆ. ಆದರೆ ಸಾಲವು ಸಮಸ್ಯೆಯನ್ನು ಪರಿಹರಿಸುವುದಿಲ್ಲ, ಅದು ಕೇವಲ ಮುಂದೂಡುವುದು.

ಬದಲಾವಣೆ ಎಲ್ಲಿಂದ ಆರಂಭವಾಗಬೇಕು?
ನಿಮ್ಮ ಸಣ್ಣ ಆದಾಯವನ್ನು ಗೌರವಿಸಿ
ವಾರದ ಆದಾಯದಲ್ಲಿ ಸ್ವಲ್ಪವಾದರೂ ಉಳಿಸುವ ಅಭ್ಯಾಸ ಬೆಳೆಸಿ

ನಿಮ್ಮ ಕೌಶಲ್ಯವನ್ನು ಹೆಚ್ಚಿಸುವ ಕಡೆ ಗಮನ ಕೊಡಿ
ಸ್ವಂತ ಉದ್ಯೋಗ ಅಥವಾ ಸೈಡ್ ಬಿಸಿನೆಸ್ ಬಗ್ಗೆ ಯೋಚಿಸಿ
ಸ್ಥಳೀಯ ಕ್ರಿಕೆಟ್ ಆಡೋದು ತಪ್ಪಲ್ಲ. ಸ್ನೇಹಿತರ ಜೊತೆ ಸಮಯ ಕಳೆಯೋದು ತಪ್ಪಲ್ಲ. ಆದರೆ ಜೀವನವನ್ನೇ ಅದಕ್ಕೆ ಸೀಮಿತ ಮಾಡಿಕೊಳ್ಳುವುದು ಅಪಾಯಕರ. ನಿಮ್ಮ ಸಮಯ, ಹಣ, ಶಕ್ತಿ — ಇವೆಲ್ಲವೂ ನಿಮ್ಮ ಭವಿಷ್ಯದ ಬಂಡವಾಳ.

“ಕ್ಷಣಿಕ ಸಂತೋಷಕ್ಕಿಂತ, ಸ್ಥಿರ ಭವಿಷ್ಯವನ್ನು ಆರಿಸೋಣ.”

ಇದನ್ನೂ ಓದಿ: ಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್

Web Add
‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!

ಹಸಿರು ಸೀರೆ ಧರಿಸಿ ಬನ್ನಿ ಎಂದ ಎಪಿಎಂಸಿ ಕಾರ್ಯದರ್ಶಿ; ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ

ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿ

ಪರೀಕ್ಷಾ ಅಕ್ರಮ ವಿವಾದದ ನಡುವೆ ಧರ್ಮೇಂದ್ರ ಪ್ರಧಾನ್ ಪುತ್ರಿ ನೈಮಿಷಾ ಇನ್‌ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ

‘ಕಂಗುಲು–ಕರ್ಂಗೋಲು’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ‘ಕುದ್ಕಬಚ್ಚಿರೆ’ ಕಥಾಸಂಕಲನ ಬಿಡುಗಡೆ

ಬ್ಯಾಂಕ್ ಆಫ್ ಬರೋಡಾದಲ್ಲಿ ಸೈಬರ್ ದಾಳಿ? 1TB ಗ್ರಾಹಕರ ಡೇಟಾ ಸೋರಿಕೆ ಆರೋಪ – ಬ್ಯಾಂಕ್ ಹೇಳಿದ್ದೇನು?

ಕಪ್ಪು ಸಮುದ್ರದಲ್ಲಿ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ: ನಾಲ್ವರು ಭಾರತೀಯ ನಾವಿಕರು ಸಾವು

‘ಶ್ರೀಮತಿ ಸತ್ಯಭಾಮ’ : ತುಳು ರಂಗಭೂಮಿಗೆ ಮಹಿಳಾ ಕೇಂದ್ರಿತ ಹೊಸ ನಾಟಕ

ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿ

ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ!

ಮಂಗಳೂರು: ನಕಲಿ ನೋಟು ಪ್ರಕರಣದಲ್ಲಿ ಬೆಳ್ತಂಗಡಿಯಲ್ಲಿ ಎರಡು ಕಡೆ ಶೋಧ; ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳ ವಶ

ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಆಯ್ಕೆ

ಇನ್ಮುಂದೆ ಮನೆ ಬಾಗಿಲಿಗೇ ಜಾತಿ ಪ್ರಮಾಣಪತ್ರ: ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್‌ಗೆ ಅಧಿಕಾರ

ಬಹುಜನ ಸಮಾಜ ಪಕ್ಷದಿಂದ ಛತ್ರಪತಿ ಶಾಹು ಮಹಾರಾಜರ ಜನ್ಮದಿನ ಆಚರಣೆ; ಮೀಸಲಾತಿ ಹೋರಾಟದ ಕೊಡುಗೆ ಸ್ಮರಣೆ

ಶೋಕಿಲಾಲ್ ‘ಲಂಚು ಲಾಲ್’ ಲಕ್ಕಿ ಸ್ಕೀಮ್ ಢಮಾರ್!

ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲು

ಮಂಗಳೂರು: ಹಾಡಹಗಲೇ ರೌಡಿಶೀಟರ್ ಮೇಲೆ ಮಾರಕಾಸ್ತ್ರ ದಾಳಿ; ಆರೋಪಿಗಳಿಗಾಗಿ ಪೊಲೀಸರ ಶೋಧ

ಹಿರಿಯ ದಲಿತ ಮುಖಂಡ ಎಂ. ದೇವದಾಸ್ ನಿಧನ; ದಲಿತ ಚಳವಳಿಗೆ ಅಪಾರ ನಷ್ಟ

ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!

ಬಾಳಹಳ್ಳಿಯಲ್ಲಿ ಗುಂಡು ಸಿಡಿದು ಮಗುವಿಗೆ ಗಾಯ;ಆರೋಪಿಯನ್ನು ಬಂಧಿಸಲು TUCI ಆಗ್ರಹ

NEETವಿವಾದ ನಂತರ ಕೇಂದ್ರದ ಹೊಸ ಮಸೂದೆ ಪ್ರಸ್ತಾವ; ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ?

ನೀಟ್ ಅಕ್ರಮ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ದೇಶವ್ಯಾಪಿ ಒತ್ತಾಯ, ಆದರೆ ಅಧಿಕೃತ ನಿರ್ಧಾರ ಇನ್ನೂ ಇಲ್ಲ

ಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್

NEET ಪರೀಕ್ಷೆಯ ಅಕ್ರಮ ಮತ್ತು ಪತ್ರ ಸೋರಿಕೆ ವಿವಾದ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಬಂಟ್ವಾಳದಲ್ಲಿ ಯುವತಿ ಬರ್ಬರ ಹತ್ಯೆ ಕೇಸ್ ಆರೋಪಿ ಚೇತನ್‌ ಪೊಲೀಸ್‌ ಕಸ್ಟಡಿಗೆ
ಬಂಟ್ವಾಳದಲ್ಲಿ ಯುವತಿ ಬರ್ಬರ ಹತ್ಯೆ ಕೇಸ್ ಆರೋಪಿ ಚೇತನ್‌ ಪೊಲೀಸ್‌ ಕಸ್ಟಡಿಗೆ
Prajapara News Kannada

Discover more from Prajapara News

Subscribe now to keep reading and get access to the full archive.

Continue reading