Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಕೆಲಸದ ಅಪಾಯಗಳ ನಡುವೆ ಬದುಕು – ಆಸಕ್ತಿ, ಪ್ರೀತಿ ಮತ್ತು ಅನಿವಾರ್ಯತೆಯ ಕಥೆಬೆಳ್ಳಾರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಆಚರಣೆಕನಿಷ್ಠ ಕೂಲಿಗಾಗಿ ನಡೆಸಿದ ನೋಯ್ಡಾ ಕಾರ್ಮಿಕರ ಹೋರಾಟಕ್ಕೆ ಸೌಹಾರ್ದ ಬೆಂಬಲ ಹಾಗೂ ಉತ್ತರ ಪ್ರದೇಶ ಸರಕಾರ ಕಾರ್ಮಿಕರ ಮೇಲೆ ನಡೆಸಿದ ಅಮಾನುಷ ಧಾಳಿ ಖಂಡಿಸಿ ಪ್ರತಿಭಟನೆನವೀಕರಿಸಬಹುದಾದ ಇಂಧನ ಯೋಜನೆ : ಗ್ರಾಮೀಣ ಆರ್ಥಿಕತೆಗೆ ಬಲವಿದ್ಯುತ್ ಮಾರ್ಗಕ್ಕೆ ಭೂಮಿ ನೀಡಿದ ರೈತರಿಗೆ ಸನ್ಮಾನವೈಶಾಖ ಬುದ್ಧ ಪೂರ್ಣಿಮೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು: ಉಡುಪಿಯಲ್ಲಿ BSI ಆಯೋಜನೆಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ – ಸುನಿಲ್ ಕುಮಾರ್ ಬಜಾಲ್ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ? • 🔥
Advertisement

ಬೆಳ್ಳಾರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಆಚರಣೆ

ಬೆಳ್ಳಾರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಆಚರಣೆ

ಬೆಳ್ಳಾರೆ ಸಮೀಪದ ಮುಡಾಯಿತೋಟದಲ್ಲಿ ಭೀಮರಾವ್ ಸೇವಾ ಸಮಿತಿ ಹಾಗೂ ಆದಿದ್ರಾವಿಡ ಯುವ ವೇದಿಕೆ ಘಟ ಸಮಿತಿ ಬೆಳ್ಳಾರೆ ಇವರ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷರಾಗಿ ರಮೇಶ್ ಮುಡಾಯಿತೋಟ ವಹಿಸಿಕೊಂಡಿದ್ದು, ಕಾರ್ಯಕ್ರಮವನ್ನು ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ರಮೇಶ್ ಬೂಡು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ನೆಹರು ಮೆಮೋರಿಯಲ್ ಕಾಲೇಜು, ಕುರುಂಜಿಬಾಗ್ ಸುಳ್ಯದ ಉಪನ್ಯಾಸಕರಾದ ಚಂದ್ರಶೇಖರ ಮೊರಂಗಲು, ಯುವ ವೇದಿಕೆಯ ತಾಲೂಕು ಸಮಿತಿ ಕಾರ್ಯದರ್ಶಿ ಶಶಿಕಾಂತ್ ಮುಳ್ಯಕಜೆ, ಗೋಪಾಲ್ ಅರಂಬೂರು, ಸುಂದರ್ ಭೇರ್ಯ, ಯುವ ವೇದಿಕೆಯ ಘಟ ಸಮಿತಿ ಅಧ್ಯಕ್ಷ ನವೀನ್ ಸೇರಿದಂತೆ ಊರಿನ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ – ಸುನಿಲ್ ಕುಮಾರ್ ಬಜಾಲ್

ಈ ಸಂದರ್ಭದಲ್ಲಿ ಆದಿದ್ರಾವಿಡ ಯುವ ವೇದಿಕೆ ಸಮೂಹ ಸಮಿತಿಗಳ ವತಿಯಿಂದ ಶಾಲಾ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಯಿತು. ಅಂಬೇಡ್ಕರ್ ಜಯಂತಿ ಅಂಗವಾಗಿ ಆಟೋಟ ಸ್ಪರ್ಧೆಗಳು ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಉಪನ್ಯಾಸಕರಾದ ಚಂದ್ರಶೇಖರ ಮೊರಂಗಲು ಅವರು, ಡಾ. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಅವರ ನಿಲುವುಗಳ ಬಗ್ಗೆ ಇಂದಿನ ಸಮಾಜದಲ್ಲಿ ಮೂಡಿರುವ ಮನಸ್ಥಿತಿಯನ್ನು ವಿಶ್ಲೇಷಿಸಿದರು. ಮೀಸಲಾತಿ ಕುರಿತು ಇರುವ ತಪ್ಪು ಕಲ್ಪನೆಗಳು, ಸಂವಿಧಾನ ನೀಡಿರುವ ಹಕ್ಕುಗಳು ಹಾಗೂ ಶಿಕ್ಷಣದ ಮೂಲಕ ಸಮಾಜದಲ್ಲಿ ಸಾಧ್ಯವಾಗುವ ಬದಲಾವಣೆಗಳ ಕುರಿತು ಅವರು ಬೆಳಕು ಚೆಲ್ಲಿದರು.

ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಮಾತನಾಡಿ, ಡಾ. ಅಂಬೇಡ್ಕರ್ ಅವರ ಬಗ್ಗೆ ನಡೆಯುತ್ತಿರುವ ಸುಳ್ಳು ಅಪಪ್ರಚಾರಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ತೇಜೋವಧೆಗಳ ಕುರಿತು ಕಳವಳ ವ್ಯಕ್ತಪಡಿಸಿದರು. ಮಕ್ಕಳಲ್ಲಿ ದುಶ್ಚಟಗಳು ಬೆಳೆಯದಂತೆ ಪೋಷಕರು ಜಾಗೃತರಾಗಬೇಕು ಎಂದು ಕರೆ ನೀಡಿದ ಅವರು, ಗೌರವಯುತ ಜೀವನ ನಡೆಸಲು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಒತ್ತಿಹೇಳಿದರು

ಇದನ್ನೂ ಓದಿ: ಅಮೆರಿಕಾ–ಇಸ್ರೇಲ್ ದಾಳಿಗೆ ಇರಾನ್ ಆರೋಗ್ಯ ಕ್ಷೇತ್ರಕ್ಕೆ ಭಾರಿ ನಷ್ಟ: 118 ಆರೋಗ್ಯ ಸಿಬ್ಬಂದಿ ಸಾವು

ಇನ್ನೊಬ್ಬ ಅತಿಥಿ ಶಶಿಕಾಂತ್ ಮುಳ್ಯಕಜೆ ಅವರು ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಸಂತೋಷ ವ್ಯಕ್ತಪಡಿಸಿ, ಅಸ್ಪೃಶ್ಯತೆ ಇಂದಿಗೂ ಮುಂದುವರಿಯುತ್ತಿರುವ ಕಾರಣಗಳು ಮತ್ತು ಅದರ ವಿರುದ್ಧ ಜಾಗೃತಿ ಮೂಡಿಸುವ ಅಗತ್ಯತೆಯನ್ನು ವಿವರಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಭೀಮರಾವ್ ಸೇವಾ ಸಮಿತಿ ಸದಸ್ಯೆ ಆಶಾ ನಿರ್ವಹಿಸಿದ್ದು, ಹರಿಣಿ ಮತ್ತು ಹರೀಶ್ ಮುಡಾಯಿತೋಟ ಅವರು ಉಪಸ್ಥಿತರಿದ್ದ ಎಲ್ಲರಿಗೂ ಧನ್ಯವಾದ ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಸಮಾಪ್ತಿಗೊಳಿಸಿದರು.

Web Add
ವೈಶಾಖ ಬುದ್ಧ ಪೂರ್ಣಿಮೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು: ಉಡುಪಿಯಲ್ಲಿ BSI ಆಯೋಜನೆ
ವೈಶಾಖ ಬುದ್ಧ ಪೂರ್ಣಿಮೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು: ಉಡುಪಿಯಲ್ಲಿ BSI ಆಯೋಜನೆ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ
ಕನಿಷ್ಠ ಕೂಲಿಗಾಗಿ ನಡೆಸಿದ ನೋಯ್ಡಾ ಕಾರ್ಮಿಕರ ಹೋರಾಟಕ್ಕೆ ಸೌಹಾರ್ದ ಬೆಂಬಲ ಹಾಗೂ ಉತ್ತರ ಪ್ರದೇಶ ಸರಕಾರ ಕಾರ್ಮಿಕರ ಮೇಲೆ ನಡೆಸಿದ ಅಮಾನುಷ ಧಾಳಿ ಖಂಡಿಸಿ ಪ್ರತಿಭಟನೆ
ಕನಿಷ್ಠ ಕೂಲಿಗಾಗಿ ನಡೆಸಿದ ನೋಯ್ಡಾ ಕಾರ್ಮಿಕರ ಹೋರಾಟಕ್ಕೆ ಸೌಹಾರ್ದ ಬೆಂಬಲ ಹಾಗೂ ಉತ್ತರ ಪ್ರದೇಶ ಸರಕಾರ ಕಾರ್ಮಿಕರ ಮೇಲೆ ನಡೆಸಿದ ಅಮಾನುಷ ಧಾಳಿ ಖಂಡಿಸಿ ಪ್ರತಿಭಟನೆ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ
ಕೆಲಸದ ಅಪಾಯಗಳ ನಡುವೆ ಬದುಕು – ಆಸಕ್ತಿ, ಪ್ರೀತಿ ಮತ್ತು ಅನಿವಾರ್ಯತೆಯ ಕಥೆ
ಕೆಲಸದ ಅಪಾಯಗಳ ನಡುವೆ ಬದುಕು – ಆಸಕ್ತಿ, ಪ್ರೀತಿ ಮತ್ತು ಅನಿವಾರ್ಯತೆಯ ಕಥೆ
ಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ – ಸುನಿಲ್ ಕುಮಾರ್ ಬಜಾಲ್
ಆಳವು ಅರಿಯದ ಭಾಷೆ – ತುಳುನಾಡಿನ ಅತ್ಯಂತ ಹೆಮ್ಮೆಯ ಕೃತಿ – ಸುನಿಲ್ ಕುಮಾರ್ ಬಜಾಲ್
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?
ಬೆಳ್ಳಾರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಆಚರಣೆ
ಬೆಳ್ಳಾರೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ 135ನೇ ಜಯಂತಿ ಆಚರಣೆ
ವಿದ್ಯುತ್ ಮಾರ್ಗಕ್ಕೆ ಭೂಮಿ ನೀಡಿದ ರೈತರಿಗೆ ಸನ್ಮಾನ
ವಿದ್ಯುತ್ ಮಾರ್ಗಕ್ಕೆ ಭೂಮಿ ನೀಡಿದ ರೈತರಿಗೆ ಸನ್ಮಾನ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ
ನವೀಕರಿಸಬಹುದಾದ ಇಂಧನ ಯೋಜನೆ : ಗ್ರಾಮೀಣ ಆರ್ಥಿಕತೆಗೆ ಬಲ
ನವೀಕರಿಸಬಹುದಾದ ಇಂಧನ ಯೋಜನೆ : ಗ್ರಾಮೀಣ ಆರ್ಥಿಕತೆಗೆ ಬಲ
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”
Prajapara News Kannada