Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ಹೆಣ್ಣ ಮಕ್ಕಳು ನೋಡಬೇಕು, ಗಂಡ ಮಕ್ಕಳು ಎಚ್ಚರ ಆಗಬೇಕು

ಹೆಣ್ಣ ಮಕ್ಕಳು ನೋಡಬೇಕು, ಗಂಡ ಮಕ್ಕಳು ಎಚ್ಚರ ಆಗಬೇಕು

ಹಾಯ್ ನಮಸ್ಕಾರ
ನಿನ್ನೆ ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದಲ್ಲಿ ಸಿಟಿ ಲೈಟ್ಸ್ ನೋಡಿಕೊಂಡು ಬಂದೆ, ಅಣ್ಣಾವ್ರು ಬಂದು ಚಿತ್ರವನ್ನು ಶುರು ಮಾಡ್ತಾರೆ ಸ್ಯಾಂಡಲ್ವುಡ್ ಮಯೂರ್ ಅಂತ ಬೆಳಕು ಬೆಳಗಿಸಿ ಹೋಗ್ತಾರೆ ಅಲ್ಲಿಂದ ಶುರುವಾದ ಸಿಟಿ ಲೈಟ್ಸ್ ಬೆಂಗಳೂರಿನ ಮೆಜೆಸ್ಟಿಕ್ ಅಲ್ಲಿ ನಡೆಯುವ ರೌಡಿಸಂ ದಂದೆ ಬಿಟ್ಟು ಹೆಣ್ಣು ಮಕ್ಕಳ ಸುತ್ತ ಸುತ್ತುವ ಕಥೆ, ಸಿಂಪಲ್ ಆಗಿ ಎಂಟ್ರಿ ಕೊಡುವ ವಿನಯ್ ಅಲಿಯಾಸ್ ಶಿವ ಬೆಂಗಳೂರಿಗೆ ಬಂದು ಹೇಗೆ ಜೀವನ ಕಟ್ಟಿಕೊಳ್ಳುತ್ತಾನೆ ಅನ್ನೋದು ಚಿತ್ರದ ಕಥೆ, ಸದಾ ಮೆಜೆಸ್ಟಿಕ್ ಅಂದಕೂಡಲೇ ರೌಡಿಸಂ ಅನ್ನುವ ಪ್ರೇಕ್ಷಕರಿಗೆ ಇಲ್ಲಿ ಬೇರೆ ಯ ಕಥೆ ತೆರೆದುಕೊಳುತ್ತೆ, ಇನ್ನು ಮೋನಿಷಾ ಹೊಸ ನಾಯಕಿ ಅಂತ ಅನ್ನಿಸಿಕೊಳ್ಳೋದೆ ಇಲ್ಲ ಅವ್ರ ಅರ್ಥ ಬದ್ದ ಮಾತಿಗೆ ಶಿಳ್ಳೆ ಬದಲಿಗೆ ಚಪ್ಪಾಳೆ ಬಿದ್ದಿದ್ದು ವಿಶೇಷ, ಇನ್ನು ಉಳಿದಂತೆ ಪುನೀತ್ ಹಾಗೂ ವೀರ ಚಿತ್ರದಲ್ಲಿ ನಾಯಕನಷ್ಟೇ ಅಬ್ಬರಿಸಿದ್ದಾರೆ, ಅಲಕ್ ಪಾತ್ರ ರಿಯಲ್ಸ್ಟಿಕ್ ಅನ್ನಿಸಿದರೆ, ಮಲ್ಲ ಪಾತ್ರ ಕಾಮಿಡಿ ಕಚುಗಳಿ ನೀಡುತ್ತೆ , ಜೊತೆಗೆ ಉಮಾಶ್ರೀ ಎಂಟ್ರಿ ಜನ ಶಿಳ್ಳೆ ಹೊಡೀತಾರೆ , ಎಲ್ಲವನ್ನೂ ಕಟ್ಟಿ ಕೊಡುವಲ್ಲಿ ನಿರ್ದೇಶಕ ವಿಜಯ್ ಗೆದ್ದಿದ್ದಾರೆ ಇವರ ಮೇಲೆ ಬರವಸೆ ಇಡಬಹುದು ಅಂತ ಪ್ರೇಕ್ಷಕರಿಗೆ ಅನಿಸಿದ ಹಾಗಿದೆ ಕಾಲಿ ಹೊಡೆಯುತ್ತಿದ್ದ ಚಿತ್ರಮಂದಿರಗಳು ಇದೀಗ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿವೆ, ಒಟ್ಟಾರೆ ಸಲಗ ಭೀಮ ನೋಡಿ ಇಷ್ಟಪಟ್ಟ ಪ್ರೇಕ್ಷಕರಿಗೆ ಇದು ಮೃಷ್ಟಾನ್ ಭೋಜನ ಅನ್ನಬಹುದು , ಚಿತ್ರಕ್ಕೆ ಪ್ಲಸ್ ಪಾಯಿಂಟ್ ಅಂದರೆ ಚರಣ ರಾಜ್ ಸಂಗೀತ ಅನ್ನಬಹುದು, ಇನ್ನು ಒಟ್ಟಾರೆ ಇದರ ಮೈನಸ್ ಪಾಯಿಂಟ್ ಕಡೆ ಬಂದರೆ ಫಸ್ಟ್ ಹಾಫ್ ಚಿಕ್ಕದಾಗಿದೆ ಸೆಕೆಂಡ್ ಆಫ್ ದೊಡ್ಡದಾಗಿದೆ , ನಿಮ್ಮ ಫ್ಯಾಮಿಲಿ ನಿಮ್ಮ ಗ್ಯಾಂಗ್ ಜೊತೆ ನೋಡಿದರೆ ನಿಮಗೂ ಇಷ್ಟ ಆಗುತ್ತೆ

ನನ್ನ ರೇಟಿಂಗ್ 4/5

ಇದನ್ನೂ ಓದಿ: ‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು

ಲೇಖಕರು : ರಿಯಾಜ ಚಿಂಗಾರಿ ( ರಿಯಾಜ ಮೊಖಾಶಿ)

Web Add
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
₹500 ನೋಟುಗಳನ್ನು ಬಳಸಿ ವಂಚನೆಗೆ ಯತ್ನ: ಇಬ್ಬರು ಮಹಿಳೆಯರು ಸೇರಿದಂತೆ ಮೂವರ ಬಂಧನ!
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಎಸ್‌ಐಆರ್‌ ಕುರಿತು ಚುನಾವಣಾ ಆಯೋಗದ ಸ್ಪಷ್ಟನೆ
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಚುನಾವಣಾ ಆಯೋಗದ ಬಿಕ್ಕಟ್ಟು: ರಾಜೀನಾಮೆ ಪರಿಹಾರವೇ ಅಥವಾ ಸಾಂವಿಧಾನಿಕ ಪುನಾರಚನೆ ಅನಿವಾರ್ಯವೇ?
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಸೌಜನ್ಯ ಪ್ರಕರಣದ ಮರುತನಿಖೆಗೆ SIT ರಚನೆ: ಆದೇಶದ ಕಾನೂನು ಚೌಕಟ್ಟು ಹಾಗೂ ಆಕ್ಷೇಪಗಳ ಪೂರ್ಣ ವಿಶ್ಲೇಷಣೆ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಡಿಎಸ್ಎಸ್ ಮುಖಂಡ ದಾಸಪ್ಪ ಪಿ.ಬಿ. ಪಲ್ಲತ್ತಡ್ಕ ನಿಧನ
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಥೇರೀಗಾಥಾ: ಬೌದ್ಧ ಭಿಕ್ಷುಣಿಯರ ಅನುಭವದ ಗೀತೆಗಳು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಬೆನ್ನಿಗೆ ಹಾಕಿದ್ದ ಗಿಟಾರ್‌ಗೆ ₹500 ದಂಡ!?AI ಕ್ಯಾಮೆರಾ! ಎಡವಟ್ಟು
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ:  ವಿಶೇಷ ತನಿಖಾ ತಂಡ ರಚನೆ
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ: ವಿಶೇಷ ತನಿಖಾ ತಂಡ ರಚನೆ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
MRPL ಆವರಣದಲ್ಲಿ ಭಾರೀ ಸದ್ದು; ದಟ್ಟ ಹೊಗೆ, ಸ್ಥಳೀಯರಲ್ಲಿ ಆತಂಕ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
ನಕಲಿ ಔಷಧ ಜಾಲದ ಆರೋಪ: ಶಾರ್ಜಾದಿಂದ ಬಂದ ಪ್ರಶಾಂತ್ ಎಸ್‌ಐಟಿ ವಶಕ್ಕೆ
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
‘ಕನ್ನಡದ ಶಿವಮಣಿ’ ಖ್ಯಾತಿಯ ಡ್ರಮ್ಮರ್ ದೇವ ನಿಧನ; 64ನೇ ವಯಸ್ಸಿನಲ್ಲಿ ಕೊನೆಯುಸಿರು
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಕಿರಿಯ ವಯಸ್ಸಿನಲ್ಲೇ ವಿಶ್ವ ದಾಖಲೆ ಬರೆದ ಮಾಸ್ಟರ್ ಸೋಹನ್; ಆದಿದ್ರಾವಿಡ ಸಮುದಾಯಕ್ಕೆ ಹೆಮ್ಮೆ
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
ಶೋಷಿತರಿಗೆ ಟೈಮ್ ಟ್ರಾವೆಲ್ ಮಾಡುವ ಟೈಮ್ ಸೆನ್ಸ್ ಇಲ್ಲ
Prajapara News Kannada

Discover more from Prajapara News

Subscribe now to keep reading and get access to the full archive.

Continue reading