Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴

ದ್ರುವ್‌ ರಾಥಿ ಕಿಡ್ನ್ಯಾಪ್‌ ಆರೋಪ: ನನ್ನನ್ನು ಬಂಧಿಸಲಿಲ್ಲ, ಅಪಹರಿಸಲಾಗಿತ್ತು ಎಂದ ಯೂಟ್ಯೂಬರ್

ದೆಹಲಿಯ ಜಂತರ್ ಮಂತರ್‌ನಲ್ಲಿ ನಿನ್ನೆ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಿದ್ದ ಖ್ಯಾತ ಯೂಟ್ಯೂಬರ್ ಹಾಗೂ ಸಾಮಾಜಿಕ ವಿಶ್ಲೇಷಕ ದ್ರುವ್‌ ರಾಥಿ, ತಾವು ಪ್ರತಿಭಟನಾ ಸ್ಥಳಕ್ಕೆ ಹಾಜರಾಗದಿರಲು ಕಾರಣವಾದ ಆಘಾತಕಾರಿ ಘಟನೆಯನ್ನು ಇಂದು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.

ವಿಡಿಯೋ ಮೂಲಕ ಘಟನೆ ಬಿಚ್ಚಿಟ್ಟ ದ್ರುವ್‌ ರಾಥಿ

ಪ್ರತಿಭಟನಾ ವೇದಿಕೆಯಲ್ಲಿ ದ್ರುವ್‌ ರಾಥಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಪೊಲೀಸರು ಅವರನ್ನು ವಶಕ್ಕೆ ಪಡೆದಿರಬಹುದು ಎಂಬ ವದಂತಿಗಳು ಹರಿದಾಡಿದ್ದವು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, “ಪೊಲೀಸರು ನನ್ನನ್ನು ಬಂಧಿಸಿಲ್ಲ, ಬದಲಾಗಿ ನನ್ನನ್ನು ಅಪಹರಿಸಲಾಗಿತ್ತು (ಕಿಡ್ನ್ಯಾಪ್‌)” ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?

ಮನೆಯೊಳಗೆ ನುಗ್ಗಿದ ಅಪರಿಚಿತ ಗುಂಪು

ನಿನ್ನೆ ಮುಂಜಾನೆ ತಮ್ಮ ನಿವಾಸಕ್ಕೆ ನುಗ್ಗಿದ ಅಪರಿಚಿತ ಗೂಂಡಾಗಳ ಗುಂಪು ಬಲವಂತವಾಗಿ ತಮ್ಮನ್ನು ಎಳೆದೊಯ್ದಿತ್ತು ಎಂದು ರಾಥಿ ಹೇಳಿದ್ದಾರೆ. ಜಂತರ್ ಮಂತರ್ ಚಳವಳಿಯಲ್ಲಿ ಭಾಗವಹಿಸದಂತೆ ತಡೆಯುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ ಎಂದು ಅವರು ಆರೋಪಿಸಿದ್ದು, ಇಡೀ ಘಟನೆಯ ವಿವರಗಳನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

```
Web Add
ಮಕ್ಕಳ ಮೇಲೆ ಹಲ್ಲೆ ಮಾಡಿದ ರವೀಂದ್ರ ಅಲಿಯಾಸ್ ಗೋವಿಂದ್ ಹಿಂದೂವಿಗೆ ಸನ್ಮಾನ

ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳದ ಕಾನೂನು ರದ್ದು: ಸುಪ್ರೀಂ ಕೋರ್ಟ್ ಮೇಲ್ಮನವಿ ಬಗ್ಗೆ ಜಿ. ಪರಮೇಶ್ವರ್ ಹೇಳಿದ್ದೇನು?

ಮಂಗಳೂರಿನಲ್ಲಿ ಕೊರಗ ಸಮುದಾಯದ ಅರೆಬೆತ್ತಲೆ ಮೆರವಣಿಗೆ: 33 ಕುಟುಂಬಗಳಿಗೆ ನಿವೇಶನ, ಹಕ್ಕುಪತ್ರ ನೀಡಲು ಆಗ್ರಹ

ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ

ಬೆಳಗಿನ ಟಿಪ್ಸ್: ದಿನವನ್ನು ಉತ್ಸಾಹದಿಂದ ಆರಂಭಿಸಲು ಅನುಸರಿಸಿ ಈ 5 ಸರಳ ಅಭ್ಯಾಸಗಳು

15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
15 ವರ್ಷದ ಬಾಲಕನನ್ನು ಚಿಕ್ಕಪ್ಪನೇ ಕೊಂದ!
SIR ನೆಪದಲ್ಲಿ ಒಳನುಸುಳುಕೋರರನ್ನು ರಕ್ಷಿಸುವ ರಾಹುಲ್ ಗಾಂಧಿ ತಂತ್ರ ದೇಶಕ್ಕೆ ಅರ್ಥವಾಗಿದೆ: ಅಮಿತ್ ಶಾ

ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್!

ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು?

ಅನೈತಿಕ ಸಂಬಂಧದ ಶಂಕೆಗೆ ಚಾಕುವಿನಿಂದ ಇರಿದು ಹತ್ಯೆ, ಪತಿ ಬಂಧನ

70ನೇ ಧಮ್ಮ ದೀಕ್ಷಾ ದಿನದ ಶುಭಾಶಯಗಳು: ಬಾಬಾಸಾಹೇಬರ ಬೌದ್ಧ ಧಮ್ಮ ಸ್ವೀಕಾರದ ಐತಿಹಾಸಿಕ ಮಹತ್ವ

ಜನಸ್ತೋಮದ ನಡುವೆ ಡಿ.ಕೆ. ಶಿವಕುಮಾರ್ ಎಲ್ಲಿ ಹೋದರು? ವಿಡಿಯೋ ವೈರಲ್

ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ!

ಕೌರವ ಪಾಂಡವರ ನಡುವೆ ಸಿಜೆಪಿ ಕರ್ಣ ಕುಂಡಲ ಕಳೆದುಕೊಂಡಿತೆ ?

ಬಿಗ್‌ಬಾಸ್‌ನ ಬಿಗ್ ಪ್ಲಾನ್‌! ಮತ್ತೆ ಬರಲಿದ್ದಾರಾ ಮಾರ್ಡನ್ ಮಹಾಕವಿ ಮಂಜ?

ದೀಪ್ಕೆ ಸುಳ್ಳು ?  ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ?

ಗರುಡ ಮಾರ್ಟ್ ಇಂಡಸ್ಟ್ರೀಸ್‌ಗೆ ಬೆಂಕಿ: ಕೋಟ್ಯಂತರ ರೂಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಭಸ್ಮ?

ಕಿಚ್ಚ ಸುದೀಪ್‌ಗೆ ವಿ.ಎಸ್. ಉಗ್ರಪ್ಪ ಸವಾಲು : ಬೀದಿಗಿಳಿದು ಹೋರಾಡಿ, ಕೇವಲ ನಾಯಕ ಗುರುತನ್ನು ಬಳಸಬೇಡಿ:

FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ

ಗರಿಮಾ ವರದಿಗಾರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್: ಸರಳ ಇಂಗ್ಲಿಷ್, ಆತ್ಮವಿಶ್ವಾಸಕ್ಕೆ ಮೆಚ್ಚುಗೆ

ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಮಂಗಳೂರು: ದಸರಾ ರಜೆ ವಿಚಾರವಾಗಿ ಸೈಂಟ್ ಆಗ್ನೆಸ್ ಕಾಲೇಜಿನಲ್ಲಿ ಪರೀಕ್ಷೆ ಬಹಿಷ್ಕಾರ, ಧರ್ಮದ ಚರ್ಚೆಗೆ ಕಾರಣವಾದ ವಿವಾದ!