Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಸಾಮ್ರಾಟ್ ಅಶೋಕ ಚಕ್ರವರ್ತಿ: ಭಾರತದ ಆತ್ಮವನ್ನು ರೂಪಿಸಿದ ಮಹಾನ್ ಚಕ್ರವರ್ತಿಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆ • 🔥
Advertisement

ತಾಜಾಸುದ್ದಿಗಳು

ತೆಲುಗು ಸ್ಟಾರ್ ರಾಮ್ ಚರಣ್ ‘ಪೆಡ್ಡಿ’ ಮಾರ್ಚ್‌ 2026 ರಿಲೀಸ್ ಖಚಿತ

ತೆಲುಗು ಚಲನಚಿತ್ರರಂಗದ ಸ್ಫೂರ್ತಿದಾಯಕ ಸ್ಟಾರ್ ರಾಮ್ ಚರಣ್ ತನ್ನ ಆಕಾಂಕ್ಷಿ ಸ್ಪೋರ್ಟ್ಸ್ ಅಕ್ಷನ್ ಡ್ರಾಮಾ ‘ಪೆಡ್ಡಿ’ ಚಿತ್ರವನ್ನು 2026…

3 months ago

ವಿಮಾ ಕ್ಷೇತ್ರದಲ್ಲಿ ಐತಿಹಾಸಿಕ ಸುಧಾರಣೆ: 100% ವಿದೇಶಿ ಹೂಡಿಕೆಗೆ ಸಂಸತ್ತಿನ ಅನುಮೋದನೆ

ನವದೆಹಲಿ: ದೇಶದ ವಿಮಾ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆಗೆ ದಾರಿ ಮಾಡಿಕೊಡುವಂತೆ ಸಂಸತ್ತು ಹೊಸ ಕಾನೂನಿಗೆ ಅಂಗೀಕಾರ ನೀಡಿದೆ. ಈ…

3 months ago

ಬೆಳಕೇರಾ ಗ್ರಾಮದಲ್ಲಿ ಮಹಿಳೆಯರಿಗೆ ನರೇಗಾ ಕೂಲಿ ಕೆಲಸ ನೀಡುವಂತೆ ದಸಂಸ ಆಗ್ರಹ

ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ಚಿಟಗುಪ್ಪಾ ಹೋಬಳಿಯ ಬೆಳಕೇರಾ ಗ್ರಾಮದಲ್ಲಿ ಕಳೆದ ಆರು ತಿಂಗಳಿಂದ ನರೇಗಾ (ಮಹಾತ್ಮ ಗಾಂಧಿ…

3 months ago

ಸುಳ್ಯ ತಾಲ್ಲೂಕು ಬಾಳುಗೋಡು ಗ್ರಾಮದ ಎಸ್‌ಸಿ ಕಾಲೋನಿಯಲ್ಲಿ ನೀರಿನ ಸಮಸ್ಯೆ – ಕೊಳವೆಬಾವಿಗೆ ಮನವಿ

ಸುಳ್ಯ: ತಾಲ್ಲೂಕಿನ ಬಾಳುಗೋಡು ಗ್ರಾಮದ ಪುಣೇರಿ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ (ಎಸ್‌ಸಿ ಕಾಲೋನಿ) ನಿವಾಸಿಗಳು ಎದುರಿಸುತ್ತಿರುವ ತೀವ್ರ…

3 months ago

ಕಿಡ್ನಿಯಲ್ಲಿ ಕ್ರಿಯಾಟಿನಿನ್ ಹೆಚ್ಚಾಗುವುದು: ಕಾರಣಗಳು ಮತ್ತು ನಿಯಂತ್ರಣದ ಮಾರ್ಗಗಳು

ಕಿಡ್ನಿಗಳು ದೇಹದಲ್ಲಿನ ತ್ಯಾಜ್ಯಗಳನ್ನು ಶೋಧಿಸುವ ಪ್ರಮುಖ ಅಂಗಗಳು. ಕಿಡ್ನಿಗಳ ಕಾರ್ಯಕ್ಷಮತೆ ಕುಂದಿದಾಗ ರಕ್ತದಲ್ಲಿನ ಕ್ರಿಯಾಟಿನಿನ್ ಪ್ರಮಾಣ ಹೆಚ್ಚಾಗುತ್ತದೆ. ಇದು…

3 months ago

ಸಾಮಾಜಿಕ ಅನ್ಯಾಯಕ್ಕೆ ಕಡಿವಾಣ: ಬೆಳಗಾವಿ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ ವಿರೋಧಿ ವಿಧೇಯಕ ಅಂಗೀಕಾರ

ಬೆಳಗಾವಿ: ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಕರ್ನಾಟಕ ವಿಧಾನಸಭೆಯ ಚಳಿಗಾಲದ ಅಧಿವೇಶನದಲ್ಲಿ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು…

3 months ago

ಮಾಗಡಿ: ಕಾಲೇಜು ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಆರೋಪ — ಮೂವರು ಯುವಕರ ಬಂಧನ

ಬೆಂಗಳೂರು: ನಗರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ…

3 months ago

ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ಶಂಕೆ – ನಾಪತ್ತೆಯಾದ ನಾಯಿ ಮರಿಗಳು, ಜಮೀನಿನಲ್ಲಿ ಜಿಂಕೆ ಅವಶೇಷ ಪತ್ತೆ ?

ಬೀದರ್: ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ನಡೆದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಬುಧವಾರ…

3 months ago

ಬೀದರ್ : ತಾಯಿ–ಮಗು ನಾಪತ್ತೆ,ಸಾರ್ವಜನಿಕರಿಂದ ಮಾಹಿತಿ ಕೋರಿಕೆ

ಬೀದರ್: ನಗರದಲ್ಲಿ ತಾಯಿ ಹಾಗೂ ಮೂರು ವರ್ಷದ ಮಗು ನಾಪತ್ತೆಯಾಗಿರುವ ಘಟನೆ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ…

3 months ago

‘ಶೆಟ್ರು ಗ್ಯಾಂಗ್‌’ನಲ್ಲಿ ನಿಜಕ್ಕೂ ಬಿರುಕು ಇದೆಯೇ? ಗಾಸಿಪ್‌ ನಡುವೆ ಈ ಫಿಲ್ಮೀಮಾತು

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಶೆಟ್ಟಿ ಗ್ಯಾಂಗ್‌’ ಎಂದೇ ಫೇಮಸ್‌ ಆಗಿರುವ ತಂಡದ ಬಗ್ಗೆ ಇತ್ತೀಚೆಗೆ ಒಂದೇ ಪ್ರಶ್ನೆ ಗಾಳಿಯಲ್ಲಿ…

3 months ago

SSC ಪರೀಕ್ಷೆ ಬರೆಯುವಿರಾ? ಈ ಒಂದು ಪುಸ್ತಕ ನಿಮ್ಮ ಸಿದ್ಧತೆಯ ದಿಕ್ಕು ಬದಲಾಯಿಸುತ್ತದೆ

ಬೆಂಗಳೂರು: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷವಾಗಿ ರೂಪುಗೊಂಡಿರುವ ಒಂದು ನೂತನ ಮಾರ್ಗದರ್ಶಕ…

3 months ago

ದರ್ಶನ್ ನಟನೆಯ ‘ದಿ ಡೆವಿಲ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು; ವಿಜಯಲಕ್ಷ್ಮಿ ದರ್ಶನ್ ಮಂಡ್ಯ, ದಾವಣಗೆರೆಗೆ ಭೇಟಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಬಾಕ್ಸ್ ಆಫೀಸ್‌ನಲ್ಲಿ ಸತತ ಯಶಸ್ಸಿನ…

3 months ago
Prajapara News Kannada