Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಒಳಮೀಸಲಾತಿ ಜಾರಿಗೆ ವಿಳಂಬ? ಚುನಾವಣೆ ನಂತರ ಅನುಷ್ಠಾನ ಪ್ಲಾನ್‌ — ರಾಜಕೀಯ ಚರ್ಚೆ ತೀವ್ರಲೋಕಸಭೆಯಲ್ಲಿ ಟ್ರಾನ್ಸ್‌ಜೆಂಡರ್ ತಿದ್ದುಪಡಿ ಮಸೂದೆ ಪರ-ವಿರೋಧಗಳ ನಡುವೆ ಧ್ವನಿಮತದಿಂದ ಅಂಗೀಕಾರಬೇರೆ ಧರ್ಮಕ್ಕೆ ಮತಾಂತರಗೊಂಡರೆ ಎಸ್‌ಸಿ ಸ್ಥಾನಮಾನ ರದ್ದು: ಸುಪ್ರೀಂ ಕೋರ್ಟ್ ತೀರ್ಪುಆನ್‌ಲೈನ್ ಗೇಮ್‌ನಲ್ಲಿ ಹಣ ಕಳೆದುಕೊಂಡ ಹಿನ್ನೆಲೆ: ಬೀದರ್‌ನಲ್ಲಿ ಎಂಬಿಬಿಎಸ್ ವಿದ್ಯಾರ್ಥಿ ಆತ್ಮಹತ್ಯೆಚು. ಆಯೋಗದ ಪತ್ರದಲ್ಲಿ ಕೇರಳ ಬಿಜೆಪಿ  ‘ಸೀಲ್’ಇರಾನ್–ಅಮೇರಿಕಾ ಸಂಘರ್ಷ ತೀವ್ರ: ದಾಳಿ ಮುಂದೂಡಿದ ಅಮೇರಿಕಾ, ಮಾತುಕತೆ ಇಲ್ಲ ಎಂದ ಇರಾನ್ವಿಧಾನಸಭಾ ಅಧಿವೇಶನ: ಬೆಲೆ ಏರಿಕೆ, ಬರ ಪರಿಸ್ಥಿತಿ, ರೈತರ ಸಮಸ್ಯೆ ಕುರಿತು ತೀವ್ರ ಚರ್ಚೆಅಲೇರಿ ಮೂಲಕ್ಷೇತ್ರ ಜೀರ್ಣೋದ್ದಾರಕ್ಕೆ ಅನುದಾನ ಬೇಡಿಕೆ; ವಿಧಾನಸಭೆಯಲ್ಲಿ ಉಮನಾಥ ಕೋಟ್ಯಾನ್ ಪ್ರಸ್ತಾಪ • 🔥
Advertisement

ತಾಜಾಸುದ್ದಿಗಳು

ಉಡುಪಿ: ಅಲೆಗಳ ಅಬ್ಬರಕ್ಕೆ ಪ್ರವಾಸಿಗರ ಬೋಟ್ ಮಗುಚಿ ದುರಂತ

ಇಬ್ಬರ ಮೃತ್ಯು, ಇಬ್ಬರ ಸ್ಥಿತಿ ಗಂಭೀರ ಉಡುಪಿ: ಉಡುಪಿಯ ಡೆಲ್ಟಾ ಬೀಚ್ ಕೋಡಿಬೆಂಗ್ರೆಯಲ್ಲಿ ಸಂಭವಿಸಿದ ಪ್ರವಾಸಿ ದುರಂತದಲ್ಲಿ ಇಬ್ಬರು…

2 months ago

ಅಂಬೇಡ್ಕರ್ ಹೆಸರಿಲ್ಲದ ಭಾಷಣಕ್ಕೆ ‘ಜೈಭೀಮ್’ ಪ್ರತಿರೋಧ

“ನನ್ನನ್ನು ಅಮಾನತುಗೊಳಿಸಬಹುದು, ಆದರೆ ನಾನು ಕ್ಷಮೆಯಾಚಿಸುವುದಿಲ್ಲ,” – ಮಾಧುರಿ ಜಾಧವ್ ನಾಸಿಕ್ (ಮಹಾರಾಷ್ಟ್ರ): ಸಂವಿಧಾನ ಜಾರಿಯಾದ ದಿನದಂದು ಮಹಾರಾಷ್ಟ್ರದ…

2 months ago

ಲೇಖನ: ಹೊಸ ಭಾರತವು ಉದಯಿಸಬೇಕಿದೆ

ಇಂದಿಗೆ ನಮ್ಮ ದೇಶವು ಸಂವಿಧಾನವನ್ನು ಪಡೆದು ಗಣರಾಜ್ಯವಾಗಿ 76 ವರ್ಷಗಳಾಗುತ್ತದೆ, ಈ 76 ವರ್ಷಗಳಲ್ಲಿ ಒಂದಿಷ್ಟು ಸಾಧನೆಯನ್ನು ಮಾಡುವ…

2 months ago

ಮಂಗಳೂರಿನ ಇಬ್ಬರು ಸಾಧಕರಿಗೆ ಸೇವಾ ರತ್ನ ಪ್ರಶಸ್ತಿ

ಮಂಗಳೂರು: ಮೈಸೂರಿನಲ್ಲಿ ನ್ಯಾಷನಲ್ ಕ್ರೈಮ್ ಕಂಟ್ರೋಲ್ ಬೋರ್ಡ್ ಹಾಗೂ ವಿಮನ್ ಎಂಪವರ್‌ಮೆಂಟ್ ಸಂಸ್ಥೆಯ ಸಹಯೋಗದಲ್ಲಿ ಸಮಾಜಸೇವೆ ಹಾಗೂ ವೈದ್ಯಕೀಯ…

2 months ago

ಲ್ಯಾಂಡ್‌ಲಾರ್ಡ್‌ಗೆ ಪ್ರೇಕ್ಷಕರ ಶ್ಲಾಘನೆ

ಇಲ್ಲಿ ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ ಎನ್ನುವುದನ್ನೇ ಹೇಳುವ ಸಿನಿಮಾ ಬೆಂಗಳೂರು:ಕನ್ನಡ ಚಿತ್ರರಂಗದಲ್ಲಿ ಕೆಲವೊಮ್ಮೆ ಮಾತ್ರ ಇಂಥ ಸಿನಿಮಾಗಳು…

2 months ago

ಬೀದರ್: ರೈತರಿಗೆ ಪರಿಹಾರ ಕೊಡಿ; ಜಿಲ್ಲಾಧಿಕಾರಿಗೆ ಮನವಿ

ಬೀದರ್: ಜಿಲ್ಲೆಯ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಸುಮಾರು 70 ರೈತರಿಗೆ ಅತಿವೃಷ್ಟಿಯಿಂದ ಉಂಟಾದ ಬೆಳೆ ಹಾನಿ ಪರಿಹಾರ…

2 months ago

ಬೀದರ್ : ಸಿದ್ದರಾಮೇಶ್ವ ಕಾಲೇಜಿನ ದಿನದರ್ಶಿಕೆ ಬಿಡುಗಡೆ

ಬೀದರ್: ಮಾನವನ ಜೀವನದಲ್ಲಿ ದಿನ, ತಿಂಗಳು, ವರ್ಷ ಹಾಗೂ ಸಮಯದ ಪಾಲನೆಯಿಂದ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಯೋಜಿತ…

2 months ago

ಕಲ್ಲೂರು: ಅಂಬಿಗರ ಚೌಡಯ್ಯ 906ನೇ ಜಯಂತಿ ಭಕ್ತಿಭಾವದಿಂದ ಆಚರಣೆ

ಗುಬ್ಬಿ: ತಾಲ್ಲೂಕಿನ ಕಡಬ ಹೋಬಳಿಯ ಕಲ್ಲೂರು ಗ್ರಾಮದಲ್ಲಿ ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕಲ್ಲೂರು ಗ್ರಾಮ…

2 months ago

ಪುತ್ತೂರು: ಸಿವಿಲ್ ನ್ಯಾಯಾಲಯದೊಳಗೆ ವಿಷ ಸೇವನೆಗೆ ಯತ್ನ

ಪುತ್ತೂರು: ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.…

2 months ago

ಕರ್ನಾಟಕ: ರಾಜ್ಯಪಾಲರ ಸಂಕ್ಷಿಪ್ತ ಭಾಷಣ ; ಸದನದಲ್ಲಿ ಗಲಾಟೆ

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಂಪ್ರದಾಯದಂತೆ ಸರ್ಕಾರ ತಯಾರಿಸಿದ ಪೂರ್ಣ ಭಾಷಣವನ್ನು ಓದಬೇಕಿದ್ದರೂ, ಕೇವಲ 2–3…

2 months ago

ಬಾವಿಕೆರೆ; ನವಜಾತ ಶಿಶು ಹತ್ಯೆ, ಕುಟುಂಬ ಗೌರವದ ಭಯಕ್ಕೆ ನಡೆದ ಕೃತ್ಯ

ಚಿಕ್ಕಮಗಳೂರು: ತರೀಕೆರೆ ತಾಲೂಕು ಬಾವಿಕೆರೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಮದುವೆಯಾಗದ ಮೊಮ್ಮಗಳು ಗರ್ಭಿಣಿಯಾಗಿದ್ದ ವಿಷಯ ಹೊರಗೆ ತಿಳಿದರೆ…

2 months ago

ಭೂಮಿ ಮಂಜೂರಾತಿಗಾಗಿ ಸುಳ್ಯ ಶಾಸಕರಿಗೆ ಮನವಿ

ಸುಳ್ಯ: ತಾಲೂಕಿನ ಬಾಳುಗೋಡು ಗ್ರಾಮದ ಬೆಟ್ಟು ಮಕ್ಕಿ ಪ್ರದೇಶದಲ್ಲಿರುವ ಪರಿಶಿಷ್ಟ ಜಾತಿ ಸಮುದಾಯದ ಕುಟುಂಬಗಳಿಗೆ ಭೂಮಿ ಮಂಜೂರಾತಿ ನೀಡಬೇಕೆಂದು…

2 months ago
Prajapara News Kannada