Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ

ತಾಜಾಸುದ್ದಿಗಳು

ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ಇರಾನ್ ಪ್ರವಾಸ: ಅಮೆರಿಕಾ-ಇರಾನ್ ಮಾತುಕತೆ ?

ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್ ನೇತೃತ್ವದ ಪ್ರತಿನಿಧಿ ಮಂಡಳಿ…

5 months ago

ಸುಳ್ಯದಲ್ಲಿ AVSS ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಆಚರಣೆ

ಸುಳ್ಯ: ಅಂಬೇಡ್ಕರ್ ವಿವಿಧೋದ್ದೇಶ ಸಹಕಾರಿ ಸಂಘ (AVSS) ಸುಳ್ಯ ಶಾಖೆಯ ವತಿಯಿಂದ ಸಂವಿಧಾನ ಶಿಲ್ಪಿ B. R. Ambedkar…

5 months ago

ಮಹಿಳಾ ಮೀಸಲಾತಿ ಮಸೂದೆಗೆ ಮಯಾವತಿ ಬೆಂಬಲ: “ತಡವಾದರೂ ಸ್ವಾಗತ”

ಲಖ್ನೌ: ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ Mayawati ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ಸೂಚಿಸಿ, ಇದೊಂದು ಮಹತ್ವದ…

5 months ago

ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ: ಬಂಟ್ವಾಳದಲ್ಲಿ ತೀವ್ರ ಆಕ್ರೋಶ

ಬಂಟ್ವಾಳ: ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಬಂಟ್ವಾಳದಲ್ಲಿ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ…

5 months ago

ಸ್ಥಳೀಯ ಕ್ರಿಕೆಟ್… ಯುವಜನರ ಜೀವನ… ಮತ್ತು ನಮ್ಮೊಳಗಿನ ನಿಜವಾದ ಪ್ರಶ್ನೆಗಳು

ಗ್ರಾಮದ ಮೈದಾನದಲ್ಲಿ ಸಂಜೆ ಹೊತ್ತಿಗೆ ನಡೆಯುವ ಸ್ಥಳೀಯ ಕ್ರಿಕೆಟ್ ಪಂದ್ಯಗಳು ಕೇವಲ ಆಟವಲ್ಲ — ಅದು ನಮ್ಮ ಯುವಕರ…

5 months ago

ಗ್ರಾಮಸ್ಥರ ಹೀಯಾಳಿಕೆ: ಮನನೊಂದ ತಂದೆಯಿಂದ ಐದು ವರ್ಷದ ಮಗನ ಕೊಲೆ

ವಿಜಯಪುರ ಜಿಲ್ಲೆಯಲ್ಲಿ ಮಾನವೀಯತೆಯನ್ನೇ ಪ್ರಶ್ನಿಸುವಂತಹ ದಾರುಣ ಘಟನೆ ಬೆಳಕಿಗೆ ಬಂದಿದೆ. “ಮಗ ನಿನ್ನಂತಿಲ್ಲ” ಎಂಬ ಗ್ರಾಮಸ್ಥರ ನಿರಂತರ ಚೇಷ್ಟೆ…

5 months ago

ಬಿಹಾರದಲ್ಲಿ ರಾಜಕೀಯ ಬದಲಾವಣೆ: ನಿತೀಶ್ ಕುಮಾರ್ ರಾಜೀನಾಮೆ, ಸಾಮ್ರಾಟ್ ಚೌಧರಿ ಹೊಸ ಮುಖ್ಯಮಂತ್ರಿ

ಬಿಹಾರ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದೆ. ನಿತೀಶ್ ಕುಮಾರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಯ…

5 months ago

“ನಡುಬೆಟ್ಟು ಅಪ್ಪಣ್ಣ” ಚಿತ್ರಕ್ಕೆ ಪ್ರಶಸ್ತಿ – ಅರೆಭಾಷೆ ಸಿನೆಮಾಕ್ಕೆ ರಾಷ್ಟ್ರೀಯ ಮಟ್ಟದ ಗೌರವ

ಭಾರತೀಯ ಚಲನಚಿತ್ರ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿರುವ “ನಡುಬೆಟ್ಟು ಅಪ್ಪಣ್ಣ” ಚಿತ್ರವು ಇದೀಗ Indian Movie Awards ನಲ್ಲಿ ಪ್ರಶಸ್ತಿ…

5 months ago

ಕನಿಷ್ಠ ವೇತನದ ಪುನರ್ ವಿಮರ್ಶೆ ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಒತ್ತಾಯಿಸಿ ಸಹಿ ಸಂಗ್ರಹ ಚಳುವಳಿ

ನಗರದಲ್ಲಿ ಕಾರ್ಮಿಕರ ಹಕ್ಕುಗಳ ಸಂರಕ್ಷಣೆ ಮತ್ತು ಕನಿಷ್ಠ ವೇತನದ ಪುನರ್ ವಿಮರ್ಶೆಗೆ ಆಗ್ರಹಿಸಿ ಸಾರ್ವಜನಿಕರ ಮಧ್ಯೆ ಸಹಿ ಸಂಗ್ರಹ…

5 months ago

ಪ್ಲೀಸ್ ಅಂತರಾವಲೋಕನವಾಗಲಿ ಎಲ್ಲರಲ್ಲೂ – ಹಾ.ರ.ಮಹಿಶ

ಬಾಬಾಸಾಹೇಬರ ಜಯಂತಿಯ “ಆಚರಣೆ”ಯಲ್ಲಿ ಒಬ್ಬರಿಗಿಂತ ಒಬ್ಬರು, ಒಂದು ಗುಂಪಿಗಿಂತ ಇನ್ನೊಂದು ಗುಂಪು‌, ಒಂದು ಊರಿಗಿಂತ ಮತ್ತೊಂದು ಊರಿನಲ್ಲಿ, ಒಂದು…

5 months ago

ಪಾಕ್ ನಲ್ಲಿ ಎರಡನೇ ಸುತ್ತಿ ಅಮೇರಿಕ – ಇರಾನ್ ಶಾಂತಿ ಸಭೆನಡೆಯಲಿದೆಯೇ?

ಅಮೆರಿಕಾ ಮತ್ತು ಇರಾನ್ ನಡುವಿನ ದೀರ್ಘಕಾಲದ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಪ್ರಯತ್ನವಾಗಿ ಮತ್ತೊಮ್ಮೆ ಶಾಂತಿ ಮಾತುಕತೆಗಳು ಆರಂಭವಾಗಲಿವೆ. ಈ…

5 months ago

ಬಾಬಾ ಸಾಹೇಬರ ಚಿಂತನೆ, ಕೊನೆಯ ಸಂದೇಶ ಮತ್ತು ನಾವು ನಡೆದುಹೋಗುತ್ತಿರುವ ದಾರಿ

ಭಾರತದ ಸಂವಿಧಾನ ಶಿಲ್ಪಿ, ಸಮಾಜ ಸುಧಾರಕ ಹಾಗೂ ಎಲ್ಲಾ ಹಿಂದುಳಿದ , ಅಲ್ಪಸಂಖ್ಯಾತರ ಹಾಗೂ ದಲಿತರ ಹಕ್ಕುಗಳ ಮಹಾನ್…

5 months ago
Prajapara News Kannada