Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴
[AUTO_AD w="728" h="90"]

ರಾಜ್ಯ

ಪುತ್ತೂರು: ಸಿವಿಲ್ ನ್ಯಾಯಾಲಯದೊಳಗೆ ವಿಷ ಸೇವನೆಗೆ ಯತ್ನ

ಪುತ್ತೂರು: ಸಿವಿಲ್ ನ್ಯಾಯಾಲಯದೊಳಗೆ ವಿಷ ಸೇವನೆಗೆ ಯತ್ನ

ಪುತ್ತೂರು: ಪುತ್ತೂರು ಸಿವಿಲ್ ನ್ಯಾಯಾಲಯದಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ನ್ಯಾಯಾಲಯದೊಳಗೆ ಏಕಾಏಕಿ ಪ್ರವೇಶಿಸಿದ ವ್ಯಕ್ತಿ...

9 months ago
ಕರ್ನಾಟಕ: ರಾಜ್ಯಪಾಲರ ಸಂಕ್ಷಿಪ್ತ ಭಾಷಣ ; ಸದನದಲ್ಲಿ ಗಲಾಟೆ

ಕರ್ನಾಟಕ: ರಾಜ್ಯಪಾಲರ ಸಂಕ್ಷಿಪ್ತ ಭಾಷಣ ; ಸದನದಲ್ಲಿ ಗಲಾಟೆ

ಬೆಂಗಳೂರು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು, ಸಂಪ್ರದಾಯದಂತೆ ಸರ್ಕಾರ ತಯಾರಿಸಿದ ಪೂರ್ಣ ಭಾಷಣವನ್ನು ಓದಬೇಕಿದ್ದರೂ, ಕೇವಲ 2–3 ಸಾಲುಗಳಷ್ಟು ಮಾತ್ರ ಭಾಷಣ ಓದಿ...

9 months ago
ಬಾವಿಕೆರೆ; ನವಜಾತ ಶಿಶು ಹತ್ಯೆ, ಕುಟುಂಬ ಗೌರವದ ಭಯಕ್ಕೆ ನಡೆದ ಕೃತ್ಯ

ಬಾವಿಕೆರೆ; ನವಜಾತ ಶಿಶು ಹತ್ಯೆ, ಕುಟುಂಬ ಗೌರವದ ಭಯಕ್ಕೆ ನಡೆದ ಕೃತ್ಯ

ಚಿಕ್ಕಮಗಳೂರು: ತರೀಕೆರೆ ತಾಲೂಕು ಬಾವಿಕೆರೆ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದ್ದು, ಮದುವೆಯಾಗದ ಮೊಮ್ಮಗಳು ಗರ್ಭಿಣಿಯಾಗಿದ್ದ ವಿಷಯ ಹೊರಗೆ ತಿಳಿದರೆ ಕುಟುಂಬದ ಗೌರವಕ್ಕೆ ಧಕ್ಕೆ ಉಂಟಾಗುತ್ತದೆ...

9 months ago
ಪುತ್ತೂರು; ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿಗೆ 5 ವರ್ಷ ಜೈಲು

ಪುತ್ತೂರು; ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ; ಆರೋಪಿಗೆ 5 ವರ್ಷ ಜೈಲು

ಪುತ್ತೂರು: ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಪುತ್ತೂರು ದರ್ಬೆಯ ಸಂತ ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲಿಯಾಸ್ ಪಿಂಟೋ (55) ಎಂಬಾತನಿಗೆ...

9 months ago
[AUTO_AD w="300" h="250"]
ಸುಳ್ಯದಲ್ಲೇ ಬೀಡು ಬಿಟ್ಟ ಆನೆ; ಮಾರ್ಕಜ–ಆರಂತೋಡು ರಸ್ತೆಯಲ್ಲಿ ರಾತ್ರಿ ಸಂಚಾರ; ಎಚ್ಚರಿಕೆ

ಸುಳ್ಯದಲ್ಲೇ ಬೀಡು ಬಿಟ್ಟ ಆನೆ; ಮಾರ್ಕಜ–ಆರಂತೋಡು ರಸ್ತೆಯಲ್ಲಿ ರಾತ್ರಿ ಸಂಚಾರ; ಎಚ್ಚರಿಕೆ

ಸುಳ್ಯ: ಸುಳ್ಯ ತಾಲೂಕಿನ ವ್ಯಾಪ್ತಿಯನ್ನು ಬಿಟ್ಟು ಹೋಗದೇ ಅಲ್ಲಿಯೇ ಬೀಡು ಬಿಟ್ಟಿರುವ ಕಾಡಾನೆಗಳು ಸಾರ್ವಜನಿಕರಲ್ಲಿ ಆತಂಕ ಉಂಟುಮಾಡಿವೆ. ಕಳೆದ ಕೆಲವು ದಿನಗಳಿಂದ ಸುಳ್ಯ ಸುತ್ತಮುತ್ತಲ...

9 months ago
ಹವಾಮಾನ ; 24 ರಿಂದ 26 ದಕ್ಷಿಣ ಭಾರತದಲ್ಲಿ ಮಳೆಯ ಮುನ್ಸೂಚನೆ

ಹವಾಮಾನ ; 24 ರಿಂದ 26 ದಕ್ಷಿಣ ಭಾರತದಲ್ಲಿ ಮಳೆಯ ಮುನ್ಸೂಚನೆ

ಬೆಂಗಳೂರು: ಭಾರತದ ವಾಯವ್ಯ ಭಾಗದ ಪಾಕಿಸ್ತಾನ ಮಾರ್ಗವಾಗಿ ಭಾರಿ ಶೀತ ಮಾರುತಗಳು ಬೀಸುತ್ತಿರುವ ಹಿನ್ನೆಲೆಯಲ್ಲಿ, ಜಮ್ಮು–ಕಾಶ್ಮೀರ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಜನವರಿ 23ರಿಂದ...

9 months ago
ಅಶ್ಲೀಲ ವಿಡಿಯೋ ವೈರಲ್ : ಡಿಜಿಪಿ ಅಮಾನತು

ಅಶ್ಲೀಲ ವಿಡಿಯೋ ವೈರಲ್ : ಡಿಜಿಪಿ ಅಮಾನತು

ಹಿರಿಯ ಐಪಿಎಸ್ ಅಧಿಕಾರಿ ಕೆ. ರಾಮಚಂದ್ರ ರಾವ್ ಅಮಾನತು ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ವಿಡಿಯೋ ಕ್ಲಿಪ್‌ಗಳು ವೈರಲ್ ಆದ ಹಿನ್ನೆಲೆಯಲ್ಲಿ ಹಿರಿಯ ಐಪಿಎಸ್...

9 months ago
ವಿಡಿಯೋ ವೈರಲ್; ಬಾಲಕನ ಮೇಲೆ ಪೋಲೀಸ್ ದರ್ಪ

ವಿಡಿಯೋ ವೈರಲ್; ಬಾಲಕನ ಮೇಲೆ ಪೋಲೀಸ್ ದರ್ಪ

ಈ ದೇಶದಲ್ಲಿ ರಾತ್ರಿ ಹೊತ್ತು ಬಸ್ಟೆಂಡ್ ನಲ್ಲಿ ಇನ್ವೆಸ್ಟಿಗೇಷನ್ ಮಾಡುವ ಕಾನೂನು ಇದೆಯಾ ? ಸ್ಥಳೀಯರ ಪ್ರಶ್ನೆ. ಗಂಗಾವತಿ: ಗಂಗಾವತಿ ಬಸ್ ನಿಲ್ದಾಣದಲ್ಲಿ ಚಪ್ಪಲಿ...

9 months ago
Prajapara News Kannada