Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴
[AUTO_AD w="728" h="90"]

ರಾಜ್ಯ

ಮಾಗಡಿ: ಕಾಲೇಜು ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಆರೋಪ — ಮೂವರು ಯುವಕರ ಬಂಧನ

ಮಾಗಡಿ: ಕಾಲೇಜು ವಿದ್ಯಾರ್ಥಿನಿಗೆ ಬ್ಲಾಕ್‌ಮೇಲ್ ಮಾಡಿ ಸಾಮೂಹಿಕ ಅತ್ಯಾಚಾರ ಆರೋಪ — ಮೂವರು ಯುವಕರ ಬಂಧನ

ಬೆಂಗಳೂರು: ನಗರದ ಖಾಸಗಿ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಗಂಭೀರ ಆರೋಪದಡಿ ಮಾಗಡಿ ಪೊಲೀಸ್...

10 months ago
ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ಶಂಕೆ – ನಾಪತ್ತೆಯಾದ ನಾಯಿ ಮರಿಗಳು, ಜಮೀನಿನಲ್ಲಿ ಜಿಂಕೆ ಅವಶೇಷ ಪತ್ತೆ ?

ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ಶಂಕೆ – ನಾಪತ್ತೆಯಾದ ನಾಯಿ ಮರಿಗಳು, ಜಮೀನಿನಲ್ಲಿ ಜಿಂಕೆ ಅವಶೇಷ ಪತ್ತೆ ?

ಬೀದರ್: ಬೀದರ್ ಜಿಲ್ಲೆಯ ಔರಾದ ತಾಲ್ಲೂಕಿನ ಮುಂಗನಾಳ ಗ್ರಾಮದಲ್ಲಿ ಚಿರತೆ ದಾಳಿ ನಡೆದಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಬುಧವಾರ ಅರಣ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ...

10 months ago
ಬೀದರ್ : ತಾಯಿ–ಮಗು ನಾಪತ್ತೆ,ಸಾರ್ವಜನಿಕರಿಂದ ಮಾಹಿತಿ ಕೋರಿಕೆ

ಬೀದರ್ : ತಾಯಿ–ಮಗು ನಾಪತ್ತೆ,ಸಾರ್ವಜನಿಕರಿಂದ ಮಾಹಿತಿ ಕೋರಿಕೆ

ಬೀದರ್: ನಗರದಲ್ಲಿ ತಾಯಿ ಹಾಗೂ ಮೂರು ವರ್ಷದ ಮಗು ನಾಪತ್ತೆಯಾಗಿರುವ ಘಟನೆ ಗಾಂಧಿ ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಈ ಕುರಿತು ಮಾಹಿತಿ...

10 months ago
‘ಶೆಟ್ರು ಗ್ಯಾಂಗ್‌’ನಲ್ಲಿ ನಿಜಕ್ಕೂ ಬಿರುಕು ಇದೆಯೇ? ಗಾಸಿಪ್‌ ನಡುವೆ ಈ ಫಿಲ್ಮೀಮಾತು

‘ಶೆಟ್ರು ಗ್ಯಾಂಗ್‌’ನಲ್ಲಿ ನಿಜಕ್ಕೂ ಬಿರುಕು ಇದೆಯೇ? ಗಾಸಿಪ್‌ ನಡುವೆ ಈ ಫಿಲ್ಮೀಮಾತು

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ‘ಶೆಟ್ಟಿ ಗ್ಯಾಂಗ್‌’ ಎಂದೇ ಫೇಮಸ್‌ ಆಗಿರುವ ತಂಡದ ಬಗ್ಗೆ ಇತ್ತೀಚೆಗೆ ಒಂದೇ ಪ್ರಶ್ನೆ ಗಾಳಿಯಲ್ಲಿ ತೇಲಾಡುತ್ತಿದೆ – ಎಲ್ಲವೂ ಸರಿಯೇ...

10 months ago
[AUTO_AD w="300" h="250"]
SSC ಪರೀಕ್ಷೆ ಬರೆಯುವಿರಾ? ಈ ಒಂದು ಪುಸ್ತಕ ನಿಮ್ಮ ಸಿದ್ಧತೆಯ ದಿಕ್ಕು ಬದಲಾಯಿಸುತ್ತದೆ

SSC ಪರೀಕ್ಷೆ ಬರೆಯುವಿರಾ? ಈ ಒಂದು ಪುಸ್ತಕ ನಿಮ್ಮ ಸಿದ್ಧತೆಯ ದಿಕ್ಕು ಬದಲಾಯಿಸುತ್ತದೆ

ಬೆಂಗಳೂರು: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಡೆಸುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ವಿಶೇಷವಾಗಿ ರೂಪುಗೊಂಡಿರುವ ಒಂದು ನೂತನ ಮಾರ್ಗದರ್ಶಕ ಪುಸ್ತಕ ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ....

10 months ago
ದರ್ಶನ್ ನಟನೆಯ ‘ದಿ ಡೆವಿಲ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು; ವಿಜಯಲಕ್ಷ್ಮಿ ದರ್ಶನ್ ಮಂಡ್ಯ, ದಾವಣಗೆರೆಗೆ ಭೇಟಿ

ದರ್ಶನ್ ನಟನೆಯ ‘ದಿ ಡೆವಿಲ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು; ವಿಜಯಲಕ್ಷ್ಮಿ ದರ್ಶನ್ ಮಂಡ್ಯ, ದಾವಣಗೆರೆಗೆ ಭೇಟಿ

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ದಿ ಡೆವಿಲ್’ ಬಾಕ್ಸ್ ಆಫೀಸ್‌ನಲ್ಲಿ ಸತತ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಬಿಡುಗಡೆಯಾದ ನಂತರದಿಂದಲೇ...

10 months ago
ಬೀದರ್ ಬ್ರಿಮ್ಸ್ ಆಸ್ಪತ್ರೆ: ನಿಯಮ ಉಲ್ಲಂಘನೆ ಆರೋಪ; ಟ್ಯೂಟರ್ ಡಾ. ಜಯಸಿಂಗ್ ವಜಾಗೊಳಿಸಲು ಕರ್ನಾಟಕ ಸೇನೆ ಆಗ್ರಹ

ಬೀದರ್ ಬ್ರಿಮ್ಸ್ ಆಸ್ಪತ್ರೆ: ನಿಯಮ ಉಲ್ಲಂಘನೆ ಆರೋಪ; ಟ್ಯೂಟರ್ ಡಾ. ಜಯಸಿಂಗ್ ವಜಾಗೊಳಿಸಲು ಕರ್ನಾಟಕ ಸೇನೆ ಆಗ್ರಹ

ಬೀದರ್: ನಗರದ ಬ್ರಿಮ್ಸ್ ಆಸ್ಪತ್ರೆಯಲ್ಲಿ ಟ್ಯೂಟರ್ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ. ಜಯಸಿಂಗ್ ಅವರು ಸರ್ಕಾರದ ನಿಯಮಾವಳಿಗಳಿಗೆ ವಿರುದ್ಧವಾಗಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಆರೋಪಿಸಿ, ಅವರನ್ನು...

10 months ago
ಕಾರವಾರ ಕರಾವಳಿಯಲ್ಲಿ GPS ಟ್ಯಾಗ್ ಹೊಂದಿದ್ದ ಸೆಗಲ್ ಪಕ್ಷಿ: ವೈರಲ್ ವದಂತಿಗಳಿಗೆ ಅರಣ್ಯ ಇಲಾಖೆ ಸ್ಪಷ್ಟನೆ

ಕಾರವಾರ ಕರಾವಳಿಯಲ್ಲಿ GPS ಟ್ಯಾಗ್ ಹೊಂದಿದ್ದ ಸೆಗಲ್ ಪಕ್ಷಿ: ವೈರಲ್ ವದಂತಿಗಳಿಗೆ ಅರಣ್ಯ ಇಲಾಖೆ ಸ್ಪಷ್ಟನೆ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕರವಾರ್ ಕಡಲ ತೀರದಲ್ಲಿ ಕಂಡುಬಂದ ಸೆಗಲ್ ಪಕ್ಷಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಮೈಸೂರಿನಿಂದ ಬಂದಿರುವುದಾಗಿ ಹೇಳಲಾಗಿರುವ...

10 months ago
Prajapara News Kannada