Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಟೆಸ್ಲಾದ ಹೊಸ ಕಾರು ರಸ್ತೆಯಲ್ಲಿ ಓಡುವುದಿಲ್ಲ, ಗಾಳಿಯಲ್ಲಿ ಜಿಗಿಯುತ್ತೆ! ಇದರ ಹಿಂದಿನ ಕಾರಣವೇನು? • ಪತ್ರಿಕಾಗೋಷ್ಠಿಗಳು ರಣರಂಗವಾಗುತ್ತಿವೆಯೇ? ಮಾಧ್ಯಮಗಳ ನಡೆಗೆ ಕನ್ನಡಿ ಹಿಡಿದ ಸಿಜೆಪಿ ಹೋರಾಟ! • ದೆಹಲಿಯಲ್ಲಿ ಸಿಜೆಪಿ ತಿರಂಗಾ ಪ್ರತಿಭಟನೆಗೆ ಪೊಲೀಸ್ ನಿರ್ಬಂಧ: 11 ಮಂದಿಗೆ ಮಾತ್ರ ಅವಕಾಶ ನೀಡುವ ಪ್ರಸ್ತಾಪ • ಜಂತರ್ ಮಂತರ್ ಪ್ರತಿಭಟನೆ ವಿವಾದ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ • FIFAe Finals 2026 ಮುಂದೂಡಿಕೆ: ಸೌದಿ ಅರೇಬಿಯಾದಲ್ಲಿ ಭದ್ರತಾ ಆತಂಕ • ಭಾರತಕ್ಕೆ ಸೋಲು, ಸರಣಿ 2–2 ಸಮಬಲ: ಶೈ ಹೋಪ್ ಶತಕ, ಕೀಮೊ ಪಾಲ್‌ಗೆ ಐದು ವಿಕೆಟ್! • ಟೆಲಿಗ್ರಾಮ್ ಸೂಚನೆ, ಕ್ರಿಪ್ಟೋಕರೆನ್ಸಿ ಪಾವತಿ ಶಂಕೆ: ಎರ್ನಾಕುಲಂ ಸಿನಗಾಗ್ ಬೆಂಕಿ ಪ್ರಕರಣ ಮಹತ್ವದ ತಿರುವು • ದೀಪ್ಕೆ ಸುಳ್ಳು ? ಸಹಪಾಠಿಯ ಸತ್ಯಕ್ಕೆ ಸಿಕ್ಕಿದ ಪುರಾವೆ ಏನು ? • 🔴
[AUTO_AD w="728" h="90"]

ರಾಜ್ಯ

UGNEET 2025: ವೈದ್ಯಕೀಯ–ದಂತ ಕೋರ್ಸ್‌ಗಳ ಸ್ಟ್ರೇ ವೇಕೆನ್ಸಿ ಸೀಟು ಹಂಚಿಕೆ ಅಂತಿಮ ಫಲಿತಾಂಶ ಪ್ರಕಟ

UGNEET 2025: ವೈದ್ಯಕೀಯ–ದಂತ ಕೋರ್ಸ್‌ಗಳ ಸ್ಟ್ರೇ ವೇಕೆನ್ಸಿ ಸೀಟು ಹಂಚಿಕೆ ಅಂತಿಮ ಫಲಿತಾಂಶ ಪ್ರಕಟ

ಬೆಂಗಳೂರು, ಡಿಸೆಂಬರ್ 16: ಯುಜಿನೀಟ್–2025 (UGNEET 2025) ಮೂಲಕ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆದ ಆನ್‌ಲೈನ್ ಸ್ಟ್ರೇ ವೇಕೆನ್ಸಿ...

10 months ago
ಕೋಲಾರದ ಕಂಬಾಲಪಳ್ಳಿ ಕರಾಳ ಘಟನೆಗೆ 22 ವರ್ಷ: ಸಂತ್ರಸ್ತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ

ಕೋಲಾರದ ಕಂಬಾಲಪಳ್ಳಿ ಕರಾಳ ಘಟನೆಗೆ 22 ವರ್ಷ: ಸಂತ್ರಸ್ತರಿಗೆ ಇನ್ನೂ ನ್ಯಾಯ ಸಿಕ್ಕಿಲ್ಲ

ಕೋಲಾರ,: ಏಳು ಜನ ದಲಿತರ ಸಾವಿಗೆ ಕಾರಣವಾದ ಕೋಲಾರ ಜಿಲ್ಲೆಯ ಕಂಬಾಲಪಳ್ಳಿ ಕರಾಳ ಘಟನೆ ನಡೆದು ಇಂದಿಗೆ 22 ವರ್ಷ ಪೂರ್ಣಗೊಂಡಿವೆ. ಈ ಭೀಕರ...

10 months ago
ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆನ್ ಲೈನ್ ಸ್ಪರ್ಧೆ

ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆನ್ ಲೈನ್ ಸ್ಪರ್ಧೆ

ಬೆಳ್ತಂಗಡಿ : ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಆಶ್ರಯದಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆನ್ ಲೈನ್ ನಲ್ಲಿ ವಿವಿಧ...

10 months ago
ಜೆಜೆಎಂ ಕಾಮಗಾರಿ ಕಳಪೆ ಆಗಲು ಶಾಸಕ ಪ್ರಭು ಚೌಹಾಣ್ ಅವರೆ ನೇರ ಕಾರಣ – ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಆರೋಪ

ಜೆಜೆಎಂ ಕಾಮಗಾರಿ ಕಳಪೆ ಆಗಲು ಶಾಸಕ ಪ್ರಭು ಚೌಹಾಣ್ ಅವರೆ ನೇರ ಕಾರಣ – ಕಾಂಗ್ರೆಸ್ ಮುಖಂಡ ಸುಧಾಕರ ಕೊಳ್ಳುರ ಆರೋಪ

ಬೀದರ್ ಜಿಲ್ಲೆ | ಔರಾದ ತಾಲೂಕು : ಔರಾದ ತಾಲೂಕಿನ ಜೆಜೆಎಂ (ಜಲ ಜೀವನ್ ಮಿಷನ್) ಯೋಜನೆಯ ಕಾಮಗಾರಿ ಕಳಪೆ ಮಟ್ಟದಲ್ಲಿ ನಡೆಯಲು ಸ್ಥಳೀಯ...

10 months ago
[AUTO_AD w="300" h="250"]
ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

ಬೆಳ್ತಂಗಡಿ : “ಸಾಲ್ಯಾನ್ ಎಲ್ ಇಡಿ, ಧ್ವನಿ ನ್ಯೂಸ್ ಮಾಲಕ ಸುದೀಪ್ ಸಾಲ್ಯಾನ್’ಗೆ ಗೋಲ್ಡನ್ ಬುಕ್ ಆಫ್ ವರ್ಲ್ಡ್‌ ರೆಕಾರ್ಡ್ ಗರಿಮೆ

ಬೆಳ್ತಂಗಡಿ: ತಾಲೂಕು ಮಾತ್ರವಲ್ಲದೆ ಜಿಲ್ಲೆಯಾದ್ಯಂತ ಉತ್ತಮ ಖ್ಯಾತಿ ಪಡೆದಿರುವ ಸಾಲ್ಯಾನ್ ಎಲ್ ಇಡಿ ಸಂಸ್ಥೆ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಮಾಣಪತ್ರವನ್ನು ತನ್ನದಾಗಿಸಿಕೊಂಡಿದೆ....

10 months ago
ಹೊಸ ಕನ್ನಡ ವೀಡಿಯೋ ಗೀತೆ “ನೀ ಜೊತೆಯಾದೆ” ಬಿಡುಗಡೆ

ಹೊಸ ಕನ್ನಡ ವೀಡಿಯೋ ಗೀತೆ “ನೀ ಜೊತೆಯಾದೆ” ಬಿಡುಗಡೆ

ಮಂಗಳೂರು: ಕನ್ನಡ ಸಂಗೀತ ಲೋಕಕ್ಕೆ ಮತ್ತೊಂದು ಮನಮೋಹಕ ಕೊಡುಗೆಯಾಗಿ ‘ನೀ ಜೊತೆಯಾದೆ’ ಎಂಬ ಹೊಸ ವೀಡಿಯೋ ಗೀತೆ ಇದೀಗ ಬಿಡುಗಡೆಯಾಗಿದೆ. ಜಯ ಪ್ರಕಾಶ್ ಸಿ.ಎಸ್....

10 months ago
ನಿಲ್ಲಿಸಿದ ಜನಪರ ಯೋಜನೆಗಳಿಗೆ ಜೀವ ಕೊಡುವರೇ ಮಹದೇವಪ್ಪ?ಐರಾವತ–ಸಮೃದ್ಧಿ ಯೋಜನೆಗಳನ್ನು ನಿಲ್ಲಿಸಿದ್ದಾದರೂ ಯಾಕೆ?

ನಿಲ್ಲಿಸಿದ ಜನಪರ ಯೋಜನೆಗಳಿಗೆ ಜೀವ ಕೊಡುವರೇ ಮಹದೇವಪ್ಪ?ಐರಾವತ–ಸಮೃದ್ಧಿ ಯೋಜನೆಗಳನ್ನು ನಿಲ್ಲಿಸಿದ್ದಾದರೂ ಯಾಕೆ?

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರ ಆರ್ಥಿಕ ಸಬಲೀಕರಣಕ್ಕಾಗಿ ರೂಪಿಸಲಾದ ಐರಾವತ ಹಾಗೂ ಸಮೃದ್ಧಿ ಯೋಜನೆಗಳು ಕೇವಲ ಸರ್ಕಾರಿ...

10 months ago
ಮೈಸೂರುನಲ್ಲಿ ಹೈಡ್ರೋಪೋನಿಕ್ ಗಾಂಜಾ ಅಕ್ರಮ ದಂಧೆ ಪತ್ತೆ

ಮೈಸೂರುನಲ್ಲಿ ಹೈಡ್ರೋಪೋನಿಕ್ ಗಾಂಜಾ ಅಕ್ರಮ ದಂಧೆ ಪತ್ತೆ

ಮೈಸೂರು: ಮೈಸೂರಿನಲ್ಲಿ ಹೈಟೆಕ್ ವಿಧಾನದಲ್ಲಿ ಬೆಳೆಯಲಾಗುತ್ತಿದ್ದ ಹೈಡ್ರೋಪೋನಿಕ್ ಗಾಂಜಾ ಅಕ್ರಮ ದಂಧೆಯನ್ನು ಮೈಸೂರು ನಗರ ಪೊಲೀಸರು ಪತ್ತೆಹಚ್ಚಿದ್ದು, ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ....

10 months ago
Prajapara News Kannada