Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲುಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ! • 🔴
Advertisement

ಶೋಕಿಲಾಲ್ ‘ಲಂಚು ಲಾಲ್’ ಲಕ್ಕಿ ಸ್ಕೀಮ್ ಢಮಾರ್!

ಮಂಗಳೂರು:ಮೈತುಂಬ ಕೆಜಿಗಟ್ಟಲೆ ಬಂಗಾರ, ಸುತ್ತಲೂ 10-12 ಜನರ ಬೌನ್ಸರ್‌ಗಳ ಕಾವಲು, ಸಿನಿಮಾ ಪ್ರಮೋಷನ್, ಅದ್ದೂರಿ ಉದ್ಘಾಟನೆಗಳು ಹಾಗೂ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ‘ಮಹಾದಾನಿ’ಯಂತೆ ಮೆರೆಯುತ್ತಿದ್ದ ಲಾಂಚು ಲಾಲ್ ಕೊನೆಗೂ ಕೈ ಎತ್ತಿದ್ದಾರೆ!

ಜನರನ್ನು ಆಕರ್ಷಿಸಲು ರೂಪಿಸಿದ್ದ ‘ಅಸ್ತ್ರ ಲಕ್ಕಿ ಸ್ಕೀಮ್’ ನಂಬಿ ಹಣ ಹೂಡಿಕೆ ಮಾಡಿದ ಸಾವಿರಾರು ಸದಸ್ಯರಿಗೆ ಈಗ ಲಕ್ ಅಲ್ಲ, ‘ಬ್ಯಾಡ್ ಲಕ್’ ಶುರುವಾಗಿದೆ. ಬಣ್ಣ ಬಣ್ಣದ ಮಾತುಗಳನ್ನು ನಂಬಿ ಹಣ ತೊಡಗಿಸಿದ ಬಡ ಮತ್ತು ಮಧ್ಯಮ ವರ್ಗದ ಗ್ರಾಹಕರು ಈಗ ಬೀದಿಗೆ ಬೀಳುವಂತಾಗಿದೆ.

ದೋಣಿ ಮುಳುಗುವ ದಿನ ಬಂದೇ ಬಿಡ್ತು!

ಇಂಥ ಅನಧಿಕೃತ ಹಾಗೂ ಅತಿಯಾದ ಆಸೆ ತೋರಿಸುವ ‘ಲಕ್ಕಿ ಸ್ಕೀಮ್’ಗಳು ಒಂದಲ್ಲ ಒಂದು ದಿನ ಮುಳುಗುವುದು ಖಚಿತ ಎಂಬ ಮಾತಿತ್ತು. ಈ ‘ಅಸ್ತ್ರ’ದ ದೋಣಿ ಯಾವಾಗ ಮುಳುಗುತ್ತದೆ ಎಂದು ಕಾಯುತ್ತಿದ್ದವರಿಗೆ ಆ ಕ್ಷಣ ಕೊನೆಗೂ ಬಂದೇ ಬಿಟ್ಟಿದೆ. ಸ್ಕೀಮ್‌ನ ಅವಧಿ ಮುಗಿದರೂ ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ತಾಳ್ಮೆ ಕಳೆದುಕೊಂಡ ಗ್ರಾಹಕರು ಅಸ್ತ್ರ ಗ್ರೂಪ್‌ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಬರೋಡಾದಲ್ಲಿ ಸೈಬರ್ ದಾಳಿ? 1TB ಗ್ರಾಹಕರ ಡೇಟಾ ಸೋರಿಕೆ ಆರೋಪ – ಬ್ಯಾಂಕ್ ಹೇಳಿದ್ದೇನು?

ಭಾರಿ ಪ್ರಚಾರ, ಅದ್ದೂರಿ ಶೋಕಿ: ಗ್ರಾಹಕರು ಮರುಳಾಗಿದ್ದು ಹೇಗೆ?

  • ಆಕರ್ಷಕ ಕೊಡುಗೆಗಳ ಆಮಿಷ: ತಿಂಗಳಿಗೆ ಇಂತಿಷ್ಟು ಹಣ ಕಟ್ಟಿದರೆ ಬಂಪರ್ ಬಹುಮಾನ, ಚಿನ್ನದ ನಾಣ್ಯ ಹಾಗೂ ಬಡ್ಡಿ ಸಹಿತ ಹಣ ವಾಪಸ್ ನೀಡುವ ಆಸೆ ತೋರಿಸಲಾಗಿತ್ತು.
  • ಅದ್ದೂರಿ ಲೈಫ್‌ಸ್ಟೈಲ್ ಪ್ರದರ್ಶನ: ಕುತ್ತಿಗೆ-ಕೈಗಳಲ್ಲಿ ಕೆಜಿಗಟ್ಟಲೆ ಚಿನ್ನದ ಆಭರಣ ಧರಿಸಿ, ಬೌನ್ಸರ್‌ಗಳ ಪಟಾಲಂ ಜೊತೆಗೆ ಬಂದು ಜಂಬ ಕೊಚ್ಚಿಕೊಳ್ಳುತ್ತಿದ್ದ ಲಂಚು ಲಾಲ್, ಜನರಲ್ಲಿ ತಾನು ಮಹಾ ಶ್ರೀಮಂತನೆಂಬ ಹುಸಿ ನಂಬಿಕೆ ಹುಟ್ಟಿಸಿದ್ದ.
  • ಸಿನಿಮಾ ಹಾಗೂ ಕ್ರಿಕೆಟ್ ಪ್ರಮೋಷನ್: ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಕ್ರಿಕೆಟ್ ಟೂರ್ನಿಗಳಿಗೆ ಭಾರಿ ಪ್ರಾಯೋಜಕತ್ವ (Sponsorship) ನೀಡಿ ‘ದಾನಿ’ಯಂತೆ ಬಿಂಬಿಸಿಕೊಂಡಿದ್ದ.

ಸಂತ್ರಸ್ತರ ಅಳಲು:

“ನಾವು ಕೂಲಿ-ನಾಲಿ ಮಾಡಿ, ದಿನಗೂಡಿ ದುಡಿದ ಹಣವನ್ನು ಅಸ್ತ್ರ ಗ್ರೂಪ್‌ನಲ್ಲಿ ಹೂಡಿಕೆ ಮಾಡಿದ್ದೆವು. ಅವಧಿ ಮುಗಿದು ತಿಂಗಳುಗಳೇ ಕಳೆದರೂ ಹಣ ನೀಡದೆ ನೆಪ ಹೇಳುತ್ತಾ ಸತಾಯಿಸುತ್ತಿದ್ದಾರೆ. ಈಗ ಕಚೇರಿಯಲ್ಲಿ ಕೇಳಿದರೆ ಸರಿಯಾದ ಉತ್ತರ ಸಿಗುತ್ತಿಲ್ಲ. ನಮ್ಮ ರಕ್ತ ಹಿಂಡಿ ಇವನು ಶೋಕಿ ಮಾಡುತ್ತಿದ್ದಾನೆ,” ಎಂದು ವಂಚನೆಗೊಳಗಾದ ಸಂತ್ರಸ್ತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ!
Web Add
ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿ

ಮಂಗಳೂರು: ಹಾಡಹಗಲೇ ರೌಡಿಶೀಟರ್ ಮೇಲೆ ಮಾರಕಾಸ್ತ್ರ ದಾಳಿ; ಆರೋಪಿಗಳಿಗಾಗಿ ಪೊಲೀಸರ ಶೋಧ

ಬಾಳಹಳ್ಳಿಯಲ್ಲಿ ಗುಂಡು ಸಿಡಿದು ಮಗುವಿಗೆ ಗಾಯ;ಆರೋಪಿಯನ್ನು ಬಂಧಿಸಲು TUCI ಆಗ್ರಹ

ಬಹುಜನ ಸಮಾಜ ಪಕ್ಷದಿಂದ ಛತ್ರಪತಿ ಶಾಹು ಮಹಾರಾಜರ ಜನ್ಮದಿನ ಆಚರಣೆ; ಮೀಸಲಾತಿ ಹೋರಾಟದ ಕೊಡುಗೆ ಸ್ಮರಣೆ

ಹಸಿರು ಸೀರೆ ಧರಿಸಿ ಬನ್ನಿ ಎಂದ ಎಪಿಎಂಸಿ ಕಾರ್ಯದರ್ಶಿ; ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ

ನೀಟ್ ಅಕ್ರಮ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ದೇಶವ್ಯಾಪಿ ಒತ್ತಾಯ, ಆದರೆ ಅಧಿಕೃತ ನಿರ್ಧಾರ ಇನ್ನೂ ಇಲ್ಲ

ಪರೀಕ್ಷಾ ಅಕ್ರಮ ವಿವಾದದ ನಡುವೆ ಧರ್ಮೇಂದ್ರ ಪ್ರಧಾನ್ ಪುತ್ರಿ ನೈಮಿಷಾ ಇನ್‌ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ

ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿ

ಕಪ್ಪು ಸಮುದ್ರದಲ್ಲಿ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ: ನಾಲ್ವರು ಭಾರತೀಯ ನಾವಿಕರು ಸಾವು

ಬ್ಯಾಂಕ್ ಆಫ್ ಬರೋಡಾದಲ್ಲಿ ಸೈಬರ್ ದಾಳಿ? 1TB ಗ್ರಾಹಕರ ಡೇಟಾ ಸೋರಿಕೆ ಆರೋಪ – ಬ್ಯಾಂಕ್ ಹೇಳಿದ್ದೇನು?

ಇನ್ಮುಂದೆ ಮನೆ ಬಾಗಿಲಿಗೇ ಜಾತಿ ಪ್ರಮಾಣಪತ್ರ: ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್‌ಗೆ ಅಧಿಕಾರ

‘ಶ್ರೀಮತಿ ಸತ್ಯಭಾಮ’ : ತುಳು ರಂಗಭೂಮಿಗೆ ಮಹಿಳಾ ಕೇಂದ್ರಿತ ಹೊಸ ನಾಟಕ

ವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲು

ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಆಯ್ಕೆ
ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಆಯ್ಕೆ
ಶೋಕಿಲಾಲ್ ‘ಲಂಚು ಲಾಲ್’ ಲಕ್ಕಿ ಸ್ಕೀಮ್ ಢಮಾರ್!
ಶೋಕಿಲಾಲ್ ‘ಲಂಚು ಲಾಲ್’ ಲಕ್ಕಿ ಸ್ಕೀಮ್ ಢಮಾರ್!
ಬಂಟ್ವಾಳದಲ್ಲಿ ಯುವತಿ ಬರ್ಬರ ಹತ್ಯೆ ಕೇಸ್ ಆರೋಪಿ ಚೇತನ್‌ ಪೊಲೀಸ್‌ ಕಸ್ಟಡಿಗೆ

ಮಂಗಳೂರು: ನಕಲಿ ನೋಟು ಪ್ರಕರಣದಲ್ಲಿ ಬೆಳ್ತಂಗಡಿಯಲ್ಲಿ ಎರಡು ಕಡೆ ಶೋಧ; ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳ ವಶ

‘ಕಂಗುಲು–ಕರ್ಂಗೋಲು’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ‘ಕುದ್ಕಬಚ್ಚಿರೆ’ ಕಥಾಸಂಕಲನ ಬಿಡುಗಡೆ

NEET ಪರೀಕ್ಷೆಯ ಅಕ್ರಮ ಮತ್ತು ಪತ್ರ ಸೋರಿಕೆ ವಿವಾದ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ

‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!

ಹಿರಿಯ ದಲಿತ ಮುಖಂಡ ಎಂ. ದೇವದಾಸ್ ನಿಧನ; ದಲಿತ ಚಳವಳಿಗೆ ಅಪಾರ ನಷ್ಟ

ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

NEETವಿವಾದ ನಂತರ ಕೇಂದ್ರದ ಹೊಸ ಮಸೂದೆ ಪ್ರಸ್ತಾವ; ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ?

ಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!

ಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ!
ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ!
Prajapara News Kannada

Discover more from Prajapara News

Subscribe now to keep reading and get access to the full archive.

Continue reading