Prajapara News Kannada
🔴 LIVE | About Us | 🌐 login
ಸರ್ವ ಜನರ ಏಕ ಧ್ವನಿ
ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲುಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ! • 🔴
Advertisement

ಅಂಬೇಡ್ಕರ್ ಜಯಂತಿ ಆಚರಣೆಗೆ ಕರೆ: ಮನೆಮನೆಗಳಲ್ಲಿ ದೀಪ ಬೆಳಗಲು ಭೀಮ್ ಆರ್ಮಿ ಚಂದ್ರಶೇಖರ್ ಆಜಾದ್ ಮನವಿ

ಭಾರತದ ಸಂವಿಧಾನದ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಬಹುಜನ ಸಮಾಜಕ್ಕೆ ಸಂಸದ, ಭೀಮ್ ಆರ್ಮಿ ಸಂಸ್ಥಾಪಕ  ಚಂದ್ರಶೇಖರ್ ಆಜಾದ್ ಮಹತ್ವದ ಮನವಿ ಮಾಡಿದ್ದಾರೆ

ಏಪ್ರಿಲ್ 14ರಂದು ಆಚರಿಸಲ್ಪಡುವ ಅಂಬೇಡ್ಕರ್ ಜಯಂತಿಯನ್ನು ತಮ್ಮದೇ ರೀತಿಯಲ್ಲಿ ಆಚರಿಸಲು ಅವಕಾಶ ನೀಡದಿರುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರ ಹಕ್ಕುಗಳನ್ನು ನಿರಾಕರಿಸುವ ಯಾವುದೇ ನಡೆ ಅಸಹ್ಯಕರವಾಗಿದ್ದು, ಅದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ, ಇಂದಿನಿಂದ ಏಪ್ರಿಲ್ 14ರವರೆಗೆ ಮೂರು ದಿನಗಳ ಕಾಲ ಪ್ರತೀ ಸಂಜೆ ಮನೆಗಳಲ್ಲಿ ದೀಪ ಬೆಳಗಿಸುವ ಮೂಲಕ ಗೌರವ ಸಲ್ಲಿಸಲು ಜನರಿಗೆ ಮನವಿ ಮಾಡಲಾಗಿದೆ. ಈ ಕ್ರಮವು ಕೇವಲ ಆಚರಣೆಯಷ್ಟೇ ಅಲ್ಲ, ಆತ್ಮಗೌರವ ಮತ್ತು ಜಾಗೃತಿಯ ಸಂಕೇತವಾಗಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಂಟ್ವಾಳದಲ್ಲಿ ಯುವತಿ ಬರ್ಬರ ಹತ್ಯೆ ಕೇಸ್ ಆರೋಪಿ ಚೇತನ್‌ ಪೊಲೀಸ್‌ ಕಸ್ಟಡಿಗೆ

ಇದೇ ಸಂದರ್ಭದಲ್ಲಿ, ಮಕ್ಕಳಿಗೆ ಅಂಬೇಡ್ಕರ್ ಅವರ ಜೀವನ ಹೋರಾಟ, ಆಲೋಚನೆಗಳು ಹಾಗೂ ಸಮಾಜಕ್ಕೆ ನೀಡಿದ ಕೊಡುಗೆಗಳ ಬಗ್ಗೆ ತಿಳಿಸಬೇಕು ಎಂದು ಮನವಿ ಮಾಡಿದ್ದಾರೆ. ಜೊತೆಗೆ ಮಹಾತ್ಮ ಜ್ಯೋತಿರಾವ್ ಫುಲೆ ಮತ್ತು ಛತ್ರಪತಿ ಶಾಹು ಮಹಾರಾಜ್ ಅವರಂತಹ ಮಹನೀಯರ ವಿಚಾರಗಳನ್ನು ಪರಿಚಯಿಸುವುದು ನಮ್ಮ ನಿಜವಾದ ಶಕ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Web Add
ಶೋಕಿಲಾಲ್ ‘ಲಂಚು ಲಾಲ್’ ಲಕ್ಕಿ ಸ್ಕೀಮ್ ಢಮಾರ್!

ಮಂಗಳೂರು: ನಕಲಿ ನೋಟು ಪ್ರಕರಣದಲ್ಲಿ ಬೆಳ್ತಂಗಡಿಯಲ್ಲಿ ಎರಡು ಕಡೆ ಶೋಧ; ಪ್ರಿಂಟರ್ ಸೇರಿದಂತೆ ಹಲವು ವಸ್ತುಗಳ ವಶ

ನೀಟ್ ಅಕ್ರಮ ವಿವಾದ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ದೇಶವ್ಯಾಪಿ ಒತ್ತಾಯ, ಆದರೆ ಅಧಿಕೃತ ನಿರ್ಧಾರ ಇನ್ನೂ ಇಲ್ಲ

ಪರೀಕ್ಷಾ ಅಕ್ರಮ ವಿವಾದದ ನಡುವೆ ಧರ್ಮೇಂದ್ರ ಪ್ರಧಾನ್ ಪುತ್ರಿ ನೈಮಿಷಾ ಇನ್‌ಸ್ಟಾಗ್ರಾಮ್ ಖಾತೆ ನಿಷ್ಕ್ರಿಯ

‘ಶ್ರೀಮತಿ ಸತ್ಯಭಾಮ’ : ತುಳು ರಂಗಭೂಮಿಗೆ ಮಹಿಳಾ ಕೇಂದ್ರಿತ ಹೊಸ ನಾಟಕ

ಹಸಿರು ಸೀರೆ ಧರಿಸಿ ಬನ್ನಿ ಎಂದ ಎಪಿಎಂಸಿ ಕಾರ್ಯದರ್ಶಿ; ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ಆರೋಪ

NEET ಪರೀಕ್ಷೆಯ ಅಕ್ರಮ ಮತ್ತು ಪತ್ರ ಸೋರಿಕೆ ವಿವಾದ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ

ಹಿರಿಯ ದಲಿತ ಮುಖಂಡ ಎಂ. ದೇವದಾಸ್ ನಿಧನ; ದಲಿತ ಚಳವಳಿಗೆ ಅಪಾರ ನಷ್ಟ

ಕಪ್ಪು ಸಮುದ್ರದಲ್ಲಿ ಸರಕು ಹಡಗಿನ ಮೇಲೆ ರಷ್ಯಾ ಕ್ಷಿಪಣಿ ದಾಳಿ: ನಾಲ್ವರು ಭಾರತೀಯ ನಾವಿಕರು ಸಾವು

ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಉಚಿತ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ: ಅರ್ಜಿ ಆಹ್ವಾನ

NEETವಿವಾದ ನಂತರ ಕೇಂದ್ರದ ಹೊಸ ಮಸೂದೆ ಪ್ರಸ್ತಾವ; ಪರೀಕ್ಷಾ ಅಕ್ರಮಗಳಿಗೆ ಕಡಿವಾಣ ?

ವಿದ್ಯಾರ್ಥಿ ಪ್ರತಿಭಟನೆಗಳನ್ನು ಅಹಿಂಸಾತ್ಮಕವಾಗಿ ನಿಭಾಯಿಸಿ; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಆಹಾರ ಬಡಿಸಲು ತಡವಾಯಿತೆಂದು ಅತ್ತಿಗೆಯ ತಲೆ ಕಡಿದು ಆಲದ ಮರಕ್ಕೆ ನೇತು ಹಾಕಿದ ಮೈದುನ!

ಇನ್ಮುಂದೆ ಮನೆ ಬಾಗಿಲಿಗೇ ಜಾತಿ ಪ್ರಮಾಣಪತ್ರ: ಶಾಶ್ವತ ನಿವಾಸ ಪ್ರಮಾಣಪತ್ರ ನೀಡಲು ಉಪ ತಹಶೀಲ್ದಾರ್‌ಗೆ ಅಧಿಕಾರ

ಬಿಎಸ್-3 ವಾಹನಗಳಿಗೆ E20 ಇಂಧನ: ಕೆಲವು ರಬ್ಬರ್ ಭಾಗಗಳನ್ನು ಬದಲಾಯಿಸಬೇಕಾಗಬಹುದು – ನಿತಿನ್ ಗಡ್ಕರಿ

ಧರ್ಮಸ್ಥಳ ಬಂಗ್ಲೆಗುಡ್ಡೆ ಅಸ್ಥಿಮಂಜರ ಪ್ರಕರಣ: ಡಿಎನ್‌ಎ ಪರೀಕ್ಷೆಯಿಂದ ಮೂವರ ಗುರುತು ದೃಢ – ಎಫ್‌ಎಸ್‌ಎಲ್ ವರದಿ

ಬ್ಯಾಂಕ್ ಆಫ್ ಬರೋಡಾದಲ್ಲಿ ಸೈಬರ್ ದಾಳಿ? 1TB ಗ್ರಾಹಕರ ಡೇಟಾ ಸೋರಿಕೆ ಆರೋಪ – ಬ್ಯಾಂಕ್ ಹೇಳಿದ್ದೇನು?

ಬಾಳಹಳ್ಳಿಯಲ್ಲಿ ಗುಂಡು ಸಿಡಿದು ಮಗುವಿಗೆ ಗಾಯ;ಆರೋಪಿಯನ್ನು ಬಂಧಿಸಲು TUCI ಆಗ್ರಹ

ದೆಹಲಿಯಲ್ಲಿ ಕ್ಯಾಬಿನೆಟ್ ಕ್ಲೈಮಾಕ್ಸ್: ಇಂದು ಫೈನಲ್ ಲಿಸ್ಟ್? ನಾಳೆಯೇ ನೂತನ ಸಚಿವರ ಪ್ರಮಾಣವಚನ ಸಾಧ್ಯತೆ!

ಬಂಟ್ವಾಳದಲ್ಲಿ ಯುವತಿ ಬರ್ಬರ ಹತ್ಯೆ ಕೇಸ್ ಆರೋಪಿ ಚೇತನ್‌ ಪೊಲೀಸ್‌ ಕಸ್ಟಡಿಗೆ

ಮಂಗಳೂರು: ಹಾಡಹಗಲೇ ರೌಡಿಶೀಟರ್ ಮೇಲೆ ಮಾರಕಾಸ್ತ್ರ ದಾಳಿ; ಆರೋಪಿಗಳಿಗಾಗಿ ಪೊಲೀಸರ ಶೋಧ

ಸಂಡೇ ಬಜಾರ್ ವ್ಯಾಪಾರಿಗಳಿಗೆ ಮುಕ್ತ ಅವಕಾಶ ನೀಡದಿದ್ದರೆ ಹೋರಾಟ ತೀವ್ರ: ಮುನೀರ್ ಕಾಟಿಪಳ್ಳ ಎಚ್ಚರಿಕೆ

ಬಹುಜನ ಸಮಾಜ ಪಕ್ಷದಿಂದ ಛತ್ರಪತಿ ಶಾಹು ಮಹಾರಾಜರ ಜನ್ಮದಿನ ಆಚರಣೆ; ಮೀಸಲಾತಿ ಹೋರಾಟದ ಕೊಡುಗೆ ಸ್ಮರಣೆ

ಛತ್ರಪತಿ ಶಾಹು ಮಹಾರಾಜ್ ಸಾಮಾಜಿಕ ಪ್ರಜಾಪ್ರಭುತ್ವ ಜಾರಿಗೊಳಿಸಿದ ಕ್ರಾಂತಿಕಾರಿ ರಾಜ: ಕಾಂತಪ್ಪ ಅಲಂಗಾರ್

ಎಸ್‌ಎಫ್‌ಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾಗಿ ಮಹಮ್ಮದ್ ಅಜ್ಲಾನ್ ಬೆಂಗ್ರೆ, ಕಾರ್ಯದರ್ಶಿಯಾಗಿ ವಿನಾಯಕ ಮಂಗಳೂರು ಆಯ್ಕೆ

‘ರಾಮಾಯಣ’ ಟ್ರೇಲರ್ ರಿಲೀಸ್: ರಣಬೀರ್ ರಾಮನಾಗಿ, ಯಶ್ ರಾವಣನಾಗಿ ಅದ್ಭುತ ಅವತಾರ!

ಮೀಸಲಾತಿ ಕುರಿತು ಅವಹೇಳನಕಾರಿ ಹೇಳಿಕೆ; ಪಬ್ಲಿಕ್ ಟಿವಿ ಆಂಕರ್ ಅರುಣ್ ಬಡಿಗೇರ್ ವಿರುದ್ಧ ಕೇಸು ದಾಖಲು

‘ಕಂಗುಲು–ಕರ್ಂಗೋಲು’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ‘ಕುದ್ಕಬಚ್ಚಿರೆ’ ಕಥಾಸಂಕಲನ ಬಿಡುಗಡೆ
‘ಕಂಗುಲು–ಕರ್ಂಗೋಲು’ ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ‘ಕುದ್ಕಬಚ್ಚಿರೆ’ ಕಥಾಸಂಕಲನ ಬಿಡುಗಡೆ
Prajapara News Kannada

Discover more from Prajapara News

Subscribe now to keep reading and get access to the full archive.

Continue reading